ಮಂಗಳವಾರ, ಜನವರಿ 28, 2020
29 °C

ಏಕಪತ್ನಿತ್ವ ನೀತಿ ಅನುಸರಿಸಿದವರಿಗೆ ಟಿಕೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಟಾನಗರ (ಪಿಟಿಐ): ಏಕಪತ್ನಿತ್ವ ನೀತಿ ಅನುಸರಿಸಿದವರಿಗೆ ಮಾತ್ರ ಚುನಾವಣೆಗಳಲ್ಲಿ ಟಿಕೆಟ್‌ ನೀಡಲು ಪಿಪಿಎ (ಪೀಪಲ್ಸ್‌ ಪಾರ್ಟಿ ಆಫ್‌ ಅರುಣಾಚಲ) ಪಕ್ಷ ನಿರ್ಧರಿಸಿದೆ.ಪಂಚಾಯಿತಿ, ಪುರಸಭೆ, ಹಾಗೂ ಸಂಸತ್‌ ಚುನಾವಣೆಗಳಲ್ಲಿ ಟಿಕೆಟ್‌ ನೀಡಲು ಏಕಪತ್ನಿತ್ವ/ಏಕ ಪತಿತ್ವ ನೀತಿಯನ್ನು ಅನುಸರಿಸುವುದು ಕಡ್ಡಾಯ ಎಂದು ಪಕ್ಷ  ಸಭೆಯಲ್ಲಿ ನಿರ್ಧರಿಸಲಾಗಿದೆ.

ಪ್ರತಿಕ್ರಿಯಿಸಿ (+)