ಶುಕ್ರವಾರ, ಮೇ 14, 2021
35 °C
ಬೆಂಗಳೂರು ರೇಸ್

`ಏನ್ಸಿಯೆಂಟ್ ವಂಡರ್' ಗೆಲ್ಲುವ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಚೀಫ್ ಮಿನಿಸ್ಟರ್ಸ್ ಕಪ್' ಬುಧವಾರದ ಬೆಂಗಳೂರು ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಏನ್ಸಿಯೆಂಟ್ ವಂಡರ್' ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 2-00ರಿಂದ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:1. ಸಮತ ಅನಿತ ಪ್ಲೇಟ್-ಡಿ.2; 1200 ಮೀ.

ಆಫ್ಟರ್‌ನೂನ್ ಡಿಲೈಟ್ 1, ಚೆಕ್ ಇನ್ ಟೈಮ್ 2, ಲವಿಂಗ್ ಫಾಂಟಸಿ 3

2. ಗ್ಲೋರಿಯಸ್ ಕಲರ್ಸ್‌ ಪ್ಲೇಟ್; 1400 ಮೀ.

ಚಾರ್ಲತನ್ 1, ಅರೊಗೆಂಟ್ ಅಪ್ರೋಚ್ 2, ಪೀಟರ್ ಪಾರ್ಕರ್ 3

3. ಸಂತ ಅನಿತ ಪಾರ್ಕ್ ಪ್ಲೇಟ್-ಡಿ.1; 1200 ಮೀ.

ಸ್ಟಾರ್‌ಸ್ಟ್ರಕ್ 1, ಡ್ಯಾನ್ಸ್ ವಿತ್ ಮೀ 2, ಕಾರ್ಲಿಯೊನ್ 3

4. ಓನ್ ಒಪಿನಿಯನ್ ಟ್ರೋಫಿ; 1200 ಮೀ.

ಮ್ಯಾನ್ ಆಫ್ ವಿಶನ್ 1, ಕೂಲ್‌ಮೋರ್ 2, ಇಂಪ್ರೆಶಿವ್ ಡಿಲೈಟ್ 3

5. ಚೀಫ್ ಮಿನಿಸ್ಟರ್ಸ್ ಕಪ್; 1200 ಮೀ.

ಏನ್ಸಿಯೆಂಟ್ ವಂಡರ್ 1, ಸ್ಪೀಡ್ ಸಿಕ್ಸ್ 2, ಕ್ಲಿಪ್‌ಸ್ಪ್ರಿಂಗರ್ 3

6. ಬ್ರಿಗೇಡಿಯರ್ ಆರ್.ಸಿ.ಆರ್. ಹಿಲ್ ಮೆಮೋರಿಯಲ್ ಟ್ರೋಫಿ; 1400 ಮೀ.

ಡಿಯಾಮೊನೈಟ್ 1, ಸಮರ ಸನ್ 2, ಸ್ಟೆಲ್ಲಾರ್ ಆ್ಯಂಬಿಶನ್ 3

7. ರೀಜೆನ್ಸಿ ಸ್ಟಡ್ ಪ್ಲೇಟ್; 1200 ಮೀ.

ಐಸ್‌ಲ್ಯಾಂಡರ್ 1, ಸನ್ ಡಿವೈನ್ 2,

ಫ್ರೀ ಲಾ 3

8. ಬಾರಲಾಯ್ ಪ್ಲೇಟ್; 1400 ಮೀ.

ಆರ್ಗಿಯಾನೊ 1, ಸಾಮರ್‌ಸೆಟ್ ರೋಸ್ 2, ಬ್ಲಿಜ್ಜಾರ್ಡ್‌ ಆಫ್ ಓ್ 3

ಉತ್ತಮ ಬೆಟ್: ಐಸ್‌ಲ್ಯಾಂಡರ್

ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 4,5,6,7,8; ಮಿನಿ ಜಾಕ್‌ಪಾಟ್‌ಗೆ 2,4,6,8; ಮೊದಲನೇ ಟ್ರಿಬಲ್‌ಗೆ 3,4,5; ಎರಡನೇ ಟ್ರಿಬಲ್‌ಗೆ 6,7,8.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.