ಶನಿವಾರ, ಜೂನ್ 19, 2021
24 °C

ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್: ಆನ್‌ಲೈನ್ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ:  ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಸೂರೆನ್ಸ್ ಕಂಪನಿಯು, ಗ್ರಾಹಕರು ಮೊಬೈಲ್ ಮೂಲಕವೇ ವಿಮೆ ಉತ್ಪನ್ನಗಳ ಸೇವೆ ಪಡೆಯಲು ನೆರವಾಗುವ ಇಂಟರ್‌ನೆಟ್ ತಾಣದ  (m.iciciprulife.com ಅಥವಾ www.icici­pru­life.com) ಸೇವೆ ಆರಂಭಿಸಿದೆ.  ಆನ್‌ಲೈನ್‌ನಲ್ಲಿಯೇ ವಿಮೆ ಕಂತು ಪಾವತಿಸಲೂ ಇದರಿಂದ ಸಾಧ್ಯವಾಗಲಿದೆ.



ಈ ಅಂತರಜಾಲ ತಾಣದ ನೆರವಿನಿಂದ  ಗ್ರಾಹಕರು  ತಮ್ಮ ಮೊಬೈಲ್ ಫೋನ್‌ಗಳ ಮೂಲಕವೇ ಜೀವ ವಿಮೆಯ ವಿವಿಧ ಬಗೆಯ ಸೇವೆಗಳನ್ನು ಪಡೆಯಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.