ಬುಧವಾರ, ಮೇ 12, 2021
19 °C

ಐಸಿಸಿ ಇಲೆವೆನ್ ತಂಡಕ್ಕೆ ದೋನಿ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಗುರುತಿಸಿ ಐಸಿಸಿ ಆಯ್ಕೆ ಮಾಡಿದ ತಂಡದ ನಾಯಕನಾಗುವ ಗೌರವ ಮಹೇಂದ್ರ ಸಿಂಗ್ ದೋನಿಗೆ ಲಭಿಸಿದೆ.ತಂಡ ಹೀಗಿದೆ: ಮಹೆಂದ್ರ ಸಿಂಗ್ ದೋನಿ, ಶಿಖರ್ ಧವನ್, ಜೊನಾಥನ್ ಟ್ರಾಟ್, ಕುಮಾರ ಸಂಗಕ್ಕಾರ, ವಿರಾಟ್ ಕೊಹ್ಲಿ, ಮಿಸ್ಬಾ ಉಲ್ ಹಕ್, ರವೀಂದ್ರ ಜಡೇಜ, ರ‍್ಯಾನ್ ಮೆಕ್‌ಲಾರೆನ್, ಭುವನೇಶ್ವರ್ ಕುಮಾರ್, ಜೇಮ್ಸ ಆ್ಯಂಡರ್‌ಸನ್, ಮಿಷೆಲ್ ಮೆಕ್ಲೆನಗಾನ್, ಜೋ ರೂಟ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.