ಟ್ಯಾಗೋರ್ ಊಟ

ಕೋಲ್ಕತ್ತದ `ಕೆಫೆ ದಿ~ ಎಂಬ ಕೆಫೆಟೀರಿಯಾ ಕಂ ರೆಸ್ಟೋರೆಂಟ್ನಲ್ಲಿ ಕವಿ ರವೀಂದ್ರನಾಥ ಟ್ಯಾಗೋರರಿಗೆ ಇಷ್ಟವಾದ ತಿನಿಸು ಸಿಗುತ್ತದೆ. ಭಾರತ ಹಾಗೂ ಪಾಶ್ಚಾತ್ಯ ಆಹಾರ ಶೈಲಿಯ ಹದವಾದ ಮಿಶ್ರಣವನ್ನು ಟ್ಯಾಗೋರರು ಇಷ್ಟಪಡುತ್ತಿದ್ದರು. ಏಳು ತಿನಿಸುಗಳನ್ನು ಒಳಗೊಂಡ ಆ ಊಟಕ್ಕೆ ಇಲ್ಲಿ 100 ರೂಪಾಯಿಯಷ್ಟೆ.

ದೊಡ್ಡ ಜಿಲೇಬಿ

ಶಿಲ್ಲಾಂಗ್ನ ಕೈಲಾಶ್ ವರ್ಮ ಜಗತ್ತಿನ ಅತಿ ದೊಡ್ಡ ಜಿಲೇಬಿ ಕರಿದ. ಮೇಘಾಲಯದಲ್ಲಿ 2008ರಲ್ಲಿ ಅವನು 190.5 ಸೆಂ.ಮೀ.ನಷ್ಟು ಅಗಲದ ಜಿಲೇಬಿಯನ್ನು ದೊಡ್ಡ ಬಾಣಲೆಯಲ್ಲಿ ಕರಿದ. 15 ಕೆ.ಜಿ. ತೂಕದ ಆ ಜಿಲೇಬಿ ಲಿಮ್ಕಾ ದಾಖಲೆ ಪುಸ್ತಕ ಸೇರಿತು. ಅದನ್ನು ಮಾಡಲು ಕೈಲಾಶ್ ವರ್ಮನಿಗೆ 50 ಲೀಟರ್ ಎಣ್ಣೆ, 3 ಕೆ.ಜಿ. ಮೈದಾಹಿಟ್ಟು, 30 ಲೀಟರ್ನಷ್ಟು ಸಕ್ಕರೆಪಾಕ ಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.