ಸೋಮವಾರ, ಜೂನ್ 21, 2021
30 °C
ಆಯಾರಾಂ ಗಯಾರಾಂ...

ಒಡಿಶಾ: ಆಡಳಿತ ಪಕ್ಷ ಸೇರಿದ ಪ್ರತಿಪಕ್ಷ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಐಎಎನ್ಎಸ್): ಕಾಂಗ್ರೆಸ್‌ ಮುಖಂಡ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಭೂಪೀಂದರ್‌್ ಸಿಂಗ್‌ ಅವರು ಶನಿವಾರ ಆಡಳಿತ ಪಕ್ಷ ಬಿಜು ಜನತಾ ದಳ  (ಬಿಜೆಡಿ) ಸೇರಿದರು.ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಾಂಗ್ರೆಸ್‌ ಪಕ್ಷವನ್ನು ಸಂಪೂರ್ಣ ಹಿಡಿತದಲ್ಲಿಟ್ಟುಕೊಂಡಿವೆ. ಆದ್ದರಿಂದ ನಾವು ಬಿಜೆಡಿ ಸೇರುತ್ತಿದ್ದೇವೆ’ ಎಂದರು.

ಸಿಂಗ್‌ ಜತೆ ಕಾಂಗ್ರೆಸ್‌ನ ಮತ್ತೊಬ್ಬ ಶಾಸಕ ಅನೂಪ್‌ ಕುಮಾರ್‌ ಸಾಯಿ ಅವರು ಕೂಡ ಬಿಜೆಡಿ ಸೇರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.