ಒಪೆರಾ ಪ್ರಾತ್ಯಕ್ಷಿಕೆ

7

ಒಪೆರಾ ಪ್ರಾತ್ಯಕ್ಷಿಕೆ

Published:
Updated:

ಬೆಂಗಳೂರು: ಮೊಬೈಲ್ ವೆಬ್ ಬ್ರೌಸಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ‘ಒಪೆರಾ’ ಹೊಸ ಆವೃತ್ತಿಗಳ ಪ್ರಾತ್ಯಕ್ಷಿಕೆ ಬೆಂಗಳೂರಿನಲ್ಲಿ ನಡೆಯಿತು.ವಿಶ್ವದಾದ್ಯಂತ 85 ದಶಲಕ್ಷ ‘ಒಪೆರಾ ಮಿನಿ’ ಮೊಬೈಲ್ ತಂತ್ರಾಂಶ ಬಳಕೆದಾರರಿದ್ದು, ಕಂಪೆನಿಯು ಡೆಸ್ಕ್‌ಟಾಪ್ ಬಳಕೆದಾರರಿಗಾಗಿ ‘ಒಪೆರಾ-11 ಹಾಗೂ ಮೊಬೈಲ್ ಬಳಕೆದಾರರಿಗಾಗಿ ಒಪೆರಾ ಮಿನಿ-5.1 ಸುಧಾರಿತ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ ಎಂದು  ಭಾರತೀಯ ಮಾರಾಟ ನಿರ್ದೇಶಕ ಸುನಿಲ್ ಕಾಮತ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry