ಶನಿವಾರ, ಜನವರಿ 18, 2020
21 °C

ಕಬಡ್ಡಿ: ಪುರುಷರ ತಂಡಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಪುರುಷರ ತಂಡ ಹೈದರಾಬಾದ್‌ನಲ್ಲಿ ನಡೆ ಯುತ್ತಿರುವ ದಕ್ಷಿಣ ವಲಯ ಸೀನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಜಯ ದಾಖಲಿಸಿದೆ.ಶನಿವಾರ ನಡೆದ ಪಂದ್ಯದಲ್ಲಿ ಕರ್ನಾಟಕ 20–14 ಪಾಯಿಂಟ್‌ಗಳಿಂದ ಸರ್ವೀಸಸ್ ತಂಡವನ್ನು ಮಣಿಸಿತು.  ಮಹಿಳಾ ತಂಡ 32–10 ಪಾಯಿಂಟ್‌ಗಳಿಂದ ಕೇರಳ ತಂಡವನ್ನು ಮಣಿಸಿ ಶುಭಾರಂಭ ಮಾಡಿತು.

ಪ್ರತಿಕ್ರಿಯಿಸಿ (+)