ಮಂಗಳವಾರ, ಜನವರಿ 28, 2020
19 °C

ಕರಾಟೆ: ಬೆಹ್ರಾಮ್‌ಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಭಾರತದ ಬೆಹ್ರಾಮ್ ಕಪಾಡಿಯಾ ಇಲ್ಲಿ ಮುಕ್ತಾಯಗೊಂಡ ಆರನೇ ಕರಾಟೆ–ಡೂ ಗೋಜುಕಾಯ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರ ಜಯಿಸಿದ್ದಾರೆ.15 ವರ್ಷದೊಳಗಿನವರ ಬಾಲಕರ 70 ಕೆಜಿ ಹಾಗೂ ಅದಕ್ಕಿಂತ ಮೇಲಿನವರ ವಿಭಾಗದಲ್ಲಿ ಬೆಹ್ರಾಮ್  5–2ರಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಮರ್ಫಿ  ಅವರನ್ನು ಮಣಿಸಿದರು. ಬಾಲಕಿಯರ 54 ಕೆಜಿ ವಿಭಾಗ ದಲ್ಲಿ ಭಾರತದ ತೋಯಿಶಾ ಖತಾವು ಸ್ವರ್ಣ ತಮ್ಮದಾಗಿಸಿಕೊಂಡರು.

ಪ್ರತಿಕ್ರಿಯಿಸಿ (+)