ಶುಕ್ರವಾರ, ಮೇ 20, 2022
19 °C

ಕಲ್ಯಾಣಮಸ್ತು ಸತತ ಚಿತ್ರೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಶೇಖರ್ - ಕಾಂತರಾಜು ನಿರ್ಮಿಸುತ್ತಿರುವ ‘ಕಲ್ಯಾಣಮಸ್ತು’ ಚಿತ್ರಕ್ಕೆ  ಸತತವಾಗಿ ಚಿತ್ರೀಕರಣ ಸಾಗುತ್ತಿದೆ. ಬಿ.ಮಲೇಶ್‌ ನಿರ್ದೇಶಿಸುತ್ತಿರುವ ಈ ಚಿತ್ರದ ಛಾಯಾಗ್ರಾಹಕ ಸಿದ್ಧಾರ್ಥ, ಸಂಗೀತ ನಿರ್ದೇಶಕ ರಾಜ್‌ಮನೋಹರ್, ಸಾಹಿತ್ಯ ರಚನೆಕಾರರು ದೊಡ್ಡರಂಗೇಗೌಡ, ಕೆ. ಕಲ್ಯಾಣ್, ಸಂಕಲನಕಾರ ಬಸವರಾಜ ಅರಸ್, ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ - ಮಂಜು, ಸಾಹಸ ನಿರ್ದೇಶಕ ಕೌರವ ವೆಂಕಟೇಶ್,  ಕಲಾ ನಿರ್ದೇಶಕ ಬಾಬುಖಾನ್, ನಿರ್ವಹಣೆ: ದಾಡಿ ರಮೇಶ್.ತಾರಾಗಣದಲ್ಲಿ ರವಿ ಪ್ರಕಾಶ್, ಅಜಿತ್, ಪೂಜಾಗಾಂಧಿ, ತೇಜಸ್ವಿನಿ, ಅನಂತ್‌ನಾಗ್, ಸಿತಾರಾ, ಅವಿನಾಶ್, ಮಾಳವಿಕ, ಉಮಾಶ್ರಿ, ಅರವಿಂದ್, ಬ್ಯಾಂಕ್ ಜನಾರ್ಥನ್, ಉಮೇಶ್, ಶ್ರಿಕಾಂತ್ ಹೊನ್ನವಳ್ಳಿ, ಜಯಸಿಂಹ ಮುಸುರಿ, ಡಿಂಗ್ರಿ ನಾಗರಾಜ್, ಮನ್‌ದೀಪ್ ರಾಯ್, ನಾಗರಾಜ ಕೋಟೆ ಮುಂತಾದವರು ಅಭಿನಯಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.