ಗುರುವಾರ , ಜನವರಿ 23, 2020
19 °C

ಕಸ, ಪೊರಕೆ ಮತ್ತು ಕೈ

–ಚಿಕ್ಕೋಬನಹಳ್ಳಿ ಚಾಂದ್‌ಬಾಷ ತಳಕು,ಚಳ್ಳಕೆರೆ. Updated:

ಅಕ್ಷರ ಗಾತ್ರ : | |

ಸ ಗುಡಿಸಲು

ಪೊರಕೆಗೆ ಯಾರ

ಅವಶ್ಯಕತೆಯೂ ಬೇಡ

ಅಂದ್ಕೊಂಡಿದ್ರು ದಿಲ್ಲಿ ಜನ

ಕೊನೆಗೂ ಪೊರಕೆಗೆ

ಬೇಕಾಯ್ತು ‘ಕೈ’

ಗುಡಿಸಲಿಕ್ಕೆ ಕಸ

‘ಕೈ’ಗೆ ಪೊರಕೆ

ಬೇಕಾಗಿದೆಯೋ?

ಪೊರಕೆಗೆ ‘ಕೈ’

ಬೇಕಾಗಿದೆಯೋ ಯಾರಿಗ್ಗೊತ್ತು?

‘ಕೈ’ ಮತ್ತು ಪೊರಕೆಯ

ಮಧ್ಯೆ ‘ಕಸ’ ಮಾತ್ರ

ಹಾಗೆ ಬಿದ್ದು

ಒದ್ದಾಡ್ತಿರೋದಂತೂ ನಿಜ!

–ಚಿಕ್ಕೋಬನಹಳ್ಳಿ ಚಾಂದ್‌ಬಾಷ ತಳಕು, ಚಳ್ಳಕೆರೆ.

ಪ್ರತಿಕ್ರಿಯಿಸಿ (+)