ಎಚ್. ಹೊಸಹಳ್ಳಿಗೆ ಗಾಂಧಿ ಗ್ರಾಮ ಪುರಸ್ಕಾರ: ಸ್ವಚ್ಛತೆ, ಕಂದಾಯ ವಸೂಲಿಯಲ್ಲಿ ಸಾಧನೆ
Rural Development: ಸಿರುಗುಪ್ಪ ತಾಲ್ಲೂಕಿನ ಎಚ್. ಹೊಸಹಳ್ಳಿ ಗ್ರಾಮ ಪಂಚಾಯಿತಿಗೆ ಸ್ವಚ್ಛತೆ, ನೈರ್ಮಲ್ಯ, ಕಂದಾಯ ವಸೂಲಿಗೆ ಗಾಂಧಿ ಗ್ರಾಮ ಪುರಸ್ಕಾರ. ಮಹಿಳೆಯರ ಸಹಭಾಗಿತ್ವದಿಂದ ಯಶಸ್ಸು ಸಾಧಿಸಿದೆ.Last Updated 28 ಮಾರ್ಚ್ 2026, 23:52 IST