ಕಾರ್ಪ್ ಬ್ಯಾಂಕ್: ನೂತನ ಸಿಎಂಡಿ

7

ಕಾರ್ಪ್ ಬ್ಯಾಂಕ್: ನೂತನ ಸಿಎಂಡಿ

Published:
Updated:

ಮಂಗಳೂರು:  ಕಾರ್ಪೊರೇಷನ್ ಬ್ಯಾಂಕ್‌ನ  ನೂತನ ಅಧ್ಯಕ್ಷ ಹಾಗೂ  ವ್ಯವಸ್ಥಾಪಕ  ನಿರ್ದೇಶಕರಾಗಿ  (ಸಿಎಂಡಿ) ಅಜಯ್ ಕುಮಾರ್ ಅವರು ಶನಿವಾರ ಕೋಲ್ಕತ್ತದಲ್ಲಿ ಅಧಿಕಾರ ಸ್ವೀಕರಿಸಿದರು.  ಇದಕ್ಕೂ ಮೊದಲು ಅವರು ಯೂಕೊ ಬ್ಯಾಂಕ್‌ನ  ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry