ಶನಿವಾರ, ಫೆಬ್ರವರಿ 27, 2021
28 °C

ಕಾರ್ಮಿಕರೊಬ್ಬರ ಕಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಮಿಕರೊಬ್ಬರ ಕಾಯಕ

ಚೆನ್ನೈನ ಹೊರವಲಯದಲ್ಲಿರುವ ಉಪ್ಪು ತಯಾರಿಕೆ ಪ್ರದೇಶದಲ್ಲಿ ಕಾರ್ಮಿಕರೊಬ್ಬರು ಉಪ್ಪಿನ ಹರಳುಗಳನ್ನು ಬಕೆಟ್‌ನಲ್ಲಿ ಹೊತ್ತು ಲಾರಿಗೆ ತುಂಬಲು ಬುಧವಾರ ಸಾಗುತ್ತಿದ್ದ ದೃಶ್ಯ. ಜಾಗತಿಕವಾಗಿ ಅತ್ಯಧಿಕ ಪ್ರಮಾಣದಲ್ಲಿ ಉಪ್ಪು ತಯಾರಿಸುವ ದೇಶಗಳ ಸಾಲಿನಲ್ಲಿ ಭಾರತವು ಅಮೆರಿಕ, ಚೀನಾ ನಂತರದ ಸ್ಥಾನದಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.