ಭಾನುವಾರ, ಜೂನ್ 20, 2021
23 °C

ಕಾರ್ಯಾಗಾರ - ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಷಾಂತರ ತರಬೇತಿರಾಜಾಜಿನಗರದಲ್ಲಿನ ಭಾಷಾಂತರ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು ಗೃಹಿಣಿಯರು, ವಿದ್ಯಾರ್ಥಿಗಳು ಹಾಗೂ ವಕೀಲರಿಗಾಗಿ ದೂರಶಿಕ್ಷಣದಲ್ಲಿ 60 ದಿನಗಳ ಭಾಷಾಂತರ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.ತರಬೇತಿ ಪೂರ್ಣಗೊಳಿಸಿದವರಿಗೆ ಮನೆಯಿಂದಲೇ ಅನುವಾದ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ.

 

ತರಬೇತಿ ನಡೆಯುವ ಸ್ಥಳ: ಭಾಷಾಂತರ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ನಂ.620-ಸಿ, 2ನೇ ಮಹಡಿ, ಇ.ಎಸ್.ಐ ಆಸ್ಪತ್ರೆ ಹಿಂಭಾಗ, ಅಂಚೆ ಕಚೇರಿ  ರಸ್ತೆ, 35ನೇ ಅಡ್ಡ ರಸ್ತೆ, 2ನೇ ಬ್ಲಾಕ್‌ರಾಜಾಜಿನಗರ.

ಮಾಹಿತಿಗೆ: 9902276578.ಕಂಪ್ಯೂಟರ್ ಹಾರ್ಡ್‌ವೇರ್

ಬೂಟ್ ಕಮ್ಯುನಿಕೇಷನ್ ಆಫ್ ಟೆಕ್ನಾಲಜಿ ಸಂಸ್ಥೆಯು ನಿರುದ್ಯೋಗಿ ಯುವಕ ಯುವತಿಯರಿಗಾಗಿ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ಷೇರು ಮಾರುಕಟ್ಟೆಯ ವ್ಯವಹಾರಗಳ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

 

ತರಬೇತಿಯು ಉಚಿತವಾಗಿದ್ದು, ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಮಾರ್ಚ್ 16 ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ.ಮಾಹಿತಿಗೆ: 8549815985.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.