ಕೆ.ಆರ್. ನಗರ: ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಕವಿತಾ ರವಿಕುಮಾರ್ 2013-14ನೇ ಸಾಲಿನ ರೂ. 51.88 ಕೋಟಿ ಬಜೆಟ್ ಮಂಡಿಸಿದರು.

ಯೋಜನೆ, ಕಾರ್ಯಕ್ರಮಗಳಿಗಾಗಿ: ಶಿಕ್ಷಣ ರೂ 2.42 ಕೋಟಿ, ವೈದ್ಯಕೀಯ ಮತ್ತು ಜನಾರೋಗ್ಯ ರೂ 10.84 ಲಕ್ಷ, ಸಮಾಜ ಕಲ್ಯಾಣ (ಪರಿಶಿಷ್ಟ ಜಾತಿ) ರೂ 48ಲಕ್ಷ, ಸಮಾಜ ಕಲ್ಯಾಣ (ಪರಿಶಿಷ್ಟ ಪಂಗಡ) ರೂ 20.50ಲಕ್ಷ, ವೀಶೇಷ ಘಟಕ ಯೋಜನೆ ರೂ 21.90ಲಕ್ಷ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ರೂ 8.50ಲಕ್ಷ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ರೂ 2.83 ಕೋಟಿ, ಪೌಷ್ಠಿಕ ಆಹಾರ ರೂ 2.96 ಕೋಟಿ, ಕೃಷಿ 1.01ಲಕ್ಷ, ತೋಟಗಾರಿಕೆ ರೂ 1.50 ಲಕ್ಷ, ಪಶು ಸಂಗೋಪನೆ ರೂ 52.15ಲಕ್ಷ, ಸಹಕಾರ ರೂ 1.55ಲಕ್ಷ, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು ರೂ 1.23ಕೋಟಿ, ರೇಷ್ಮೆ ರೂ 75ಸಾವಿರ, ರಸ್ತೆ ಮತ್ತು ಸೇತುವೆ ರೂ 1.43ಲಕ್ಷ, ಗಿರಿಜನ ಉಪಯೋಜನೆ ರೂ 6.59ಲಕ್ಷ. ಒಟ್ಟು ರೂ 11.20ಕೋಟಿ.

ಯೋಜನೇತರ ಕಾರ್ಯಕ್ರಮಗಳಿಗಾಗಿ: ಶಿಕ್ಷಣ ರೂ 37ಕೋಟಿ, ವೈದ್ಯಕೀಯ ಮತ್ತು ಜನಾರೋಗ್ಯ ರೂ 30.25ಲಕ್ಷ, ನೀರು ಸರಬರಾಜು ಮತ್ತು ನೈರ್ಮಲ್ಯ ರೂ 1.11ಲಕ್ಷ, ಸಮಾಜ ಕಲ್ಯಾಣ ಪರಿಶಿಷ್ಟ ಜಾತಿ ರೂ 46.50ಲಕ್ಷ, ಸಮಾಜ ಕಲ್ಯಾಣ ಪರಿಶಿಷ್ಟ ಪಂಗಡ ರೂ 8ಲಕ್ಷ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ರೂ 17.8ಲಕ್ಷ, ಕೃಷಿ ರೂ 40ಲಕ್ಷ, ಪಶು ಸಂಗೋಪನೆ ರೂ 79.42ಲಕ್ಷ, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು ರೂ 1.45ಕೋಟಿ. ಒಟ್ಟು ರೂ 40.68 ಕೋಟಿ. 2013-14ನೇ ಸಾಲಿನ ಯೋಜನೆ ಮತ್ತು ಯೋಜನೇತರ ಕಾರ್ಯಕ್ರಮಗಳಿಗಾಗಿ ಒಟ್ಟು ರೂ 51.88ಕೋಟಿ ಅನುಮೋದನೆಗಾಗಿ ಜಿಲ್ಲಾ ಪಂಚಾಯಿತಿಗೆ ಕಳುಹಿಸಲಾಗಿದೆ ಎಂದರು.

2013-14ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಈಗಾಗಲೇ ರೂ 2.28ಕೋಟಿ ಬಿಡುಗಡೆಯಾಗಿದೆ. ಅವುಗಳಲ್ಲಿ 2012-13 ನೇ ಸಾಲಿನ 13ನೇ ಹಣಕಾಸು ಆಯೋಗದ 2ನೇ ಕಂತಿನ ಅನುದಾನ ಅಂಗನವಾಡಿ, ಶಾಲೆ ಹಾಗೂ ಗ್ರಾಮ ಪಂಚಾಯಿತಿಯ ಶಾಶ್ವತ ಕಟ್ಟಡಕ್ಕಾಗಿ ರೂ 35.74ಲಕ್ಷ. 2012-13 ನೇ ಸಾಲಿನ 13ನೇ ಹಣಕಾಸು ಆಯೋಗದ ಸಾಮಾನ್ಯ ನಿರ್ವಹಣಾ ಅನುದಾನ ಯೋಜನೆಯಿಂದ ಅಂಗನವಾಡಿ, ಶಾಲೆ ಹಾಗೂ ಗ್ರಾಮ ಪಂಚಾಯಿತಿ ಶಾಶ್ವತ ಕಟ್ಟಡಕ್ಕಾಗಿ ರೂ 23.25ಲಕ್ಷ. ಮುದ್ರಾಂಕ ಅದಿಭಾರ ಶಿಲ್ಕು ಯೋಜನೆಯಿಂದ ರಸ್ತೆ, ಚರಂಡಿ, ಬಸ್ ತಂಗುದಾಣ ದುರಸ್ಥಿ ಕಾಮಗಾರಿಗಳಿಗಾಗಿ ರೂ 11.17ಲಕ್ಷ. ಸಂಯುಕ್ತ ಅನುದಾನ ಯೋಜನೆಯಿಂದ ಶೇ 90ರಷ್ಟು ಮೂಲಭೂತ ಸೌಕರ್ಯ ನಿರ್ಮಿಸಲು ಸರ್ಕಾರಿ ಶಾಶ್ವತ ಕಟ್ಟಡಗಳಿಗಾಗಿ ರೂ 1ಕೋಟಿ. ನಬಾರ್ಡ್ (ಎಸ್ಡಿಪಿ)ನಿಂದ ಯೋಜನೆಯಿಂದ ಶೇ 60ರಷ್ಟು ಸರ್ಕಾರಿ ಶಾಶ್ವತ ಕಟ್ಟಡಗಳು, ಶೇ 15ರಷ್ಟು ಚರಂಡಿ ಮೋರಿ, ಶೌಚಾಲಯ ಕಾಮಗಾರಿಗಳಿಗಾಗಿ ರೂ 19.32ಲಕ್ಷ. ಸೇರ್ಪಡೆ ಮತ್ತು ಮಾರ್ಪಾಡು ಯೋಜನೆಯಿಂದ ಸರ್ಕಾರಿ ಶಾಲಾ ಕಟ್ಟಡಗಳ ನಿರ್ವಹಣೆಗಾಗಿ ರೂ 1.50ಲಕ್ಷ. ಮೆಟ್ರಿಕ್ ಪೂರ್ವ ಸರ್ಕಾರಿ ವಿದ್ಯಾರ್ಥಿನಿಲಯ ಕಟ್ಟಡಗಳ ನಿರ್ವಹಣೆ ಯೋಜನೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯ ಕಟ್ಟಡಗಳ ನಿರ್ವಹಣೆಗಾಗಿ ರೂ 1ಲಕ್ಷ. ಪರಿಶಿಷ್ಟ ಜಾತಿ ಕಾಲೊನಿಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಯೋಜನೆಯಿಂದ ರಸ್ತೆ, ಚರಂಡಿ, ಕೈಪಂಪು, ಕಿರುನೀರು, ಸರಬರಾಜು ಕಾಮಗಾರಿಗಳಿಗೆ ರೂ 9.30ಲಕ್ಷ. ಪರಿಶಿಷ್ಟ ಪಂಗಡ ಕಾಲೊನಿಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಯೋಜನೆಯಿಂದ ರಸ್ತೆ, ಚರಂಡಿ, ಕೈಪಂಪು ಕಾಮಗಾರಿಗಳಿಗಾಗಿ ರೂ 3.95ಲಕ್ಷ. ಅಂಗನವಾಡಿ ಕಟ್ಟಡ ನಿರ್ವಹಣೆ ಯೋಜನೆಯಿಂದ ಅಂಗನವಾಡಿ ಕಟ್ಟಡಗಳ ನಿರ್ವಹಣೆಗಾಗಿ ರೂ 10ಲಕ್ಷ. ಗ್ರಾಮ ಪಂಚಾಯಿತಿಗಳಲ್ಲಿನ ರಸ್ತೆಗಳಿಗೆ ಡಾಂಬರೀಕರಣಕ್ಕಾಗಿ ರೂ 1.43ಲಕ್ಷ. ತಾಲ್ಲೂಕು ಪಂಚಾಯಿತಿ ಅಭಿವೃದ್ಧಿ ಯೋಜನೆಯಿಂದ ಕಟ್ಟಡಗಳ ನಿರ್ವಹಣೆ, ಬಸ್ ತಂಗುದಾಣ, ಸ್ವಾಗತ ಕಮಾನು ನಿರ್ಮಾಣ ಮಾಡಲು ರೂ 4ಲಕ್ಷ. ಆಯುರ್ವೇದಿಕ್ ಕಟ್ಟಡಗಳ ಯೋಜನೆಯಿಂದ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಗಳ ಕಟ್ಟಡ ನಿರ್ವಹಣೆಗಾಗಿ ರೂ 6.30ಲಕ್ಷ. ಸಣ್ಣ ನೀರಾವರಿ ಯೋಜನೆಯಿಂದ ಪರಿಶಿಷ್ಟ ಜಾತಿ ಫಲಾನುಭವಿಗಳ ಜಮೀನಿಗೆ ಸಮೂಹ ನೀರಾವರಿಗಾಗಿ ರೂ 1.50ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು, ಉಪಾಧ್ಯಕ್ಷೆ ಶಕುಂತಲಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಧಿಕ್ ಖಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.