ಭಾನುವಾರ, ಜೂಲೈ 5, 2020
25 °C

ಕೆನರಾ ಬ್ಯಾಂಕ್‌ಗೆ ಪಿಆರ್‌ಸಿಐ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆನರಾ ಬ್ಯಾಂಕ್‌ಗೆ ಪಿಆರ್‌ಸಿಐ ಪ್ರಶಸ್ತಿ

ಬೆಂಗಳೂರು: ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (ಪಿಆರ್‌ಸಿಐ) ನೀಡುವ ಪ್ರಸಕ್ತ ಸಾಲಿನ ನಾಲ್ಕು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಕೆನರಾ ಬ್ಯಾಂಕ್ ಪಾತ್ರವಾಗಿದೆ. ಕಾರ್ಪೊರೇಟ್ ವಾಣಿಜ್ಯ ಚಿತ್ರ ನಿರ್ಮಾಣ, ಪಾಕ್ಷಿಕ ಪ್ರಕಟಣೆ, ಜಾಹೀರಾತು  ಮತ್ತು ಟೇಬಲ್ ಕ್ಯಾಲೆಂಡರ್ ವಿಭಾಗಗಳಲ್ಲಿ ಈ ಪ್ರಶಸ್ತಿಗಳು ಲಭಿಸಿವೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.