ಶನಿವಾರ, ಜನವರಿ 18, 2020
21 °C

ಕೆರೆಯ ಒಡಲಿಗೆ ತ್ಯಾಜ್ಯ

– ರವಿಕುಮಾರ್‌ Updated:

ಅಕ್ಷರ ಗಾತ್ರ : | |

ಚಿಕ್ಕಬಾಣಾವರ ಕೆರೆಗುಡ್ಡದಹಳ್ಳಿ ಗಂಗಾಧರಯ್ಯ ಕಲ್ಯಾಣ ಭವನದ ಹತ್ತಿರ ರಾತ್ರೋರಾತ್ರಿ ಕಟ್ಟಡದ ಅವಶೇಷ ಸೇರಿದಂತೆ ಬೃಹತ್‌ ಪ್ರಮಾಣದ ತ್ಯಾಜ್ಯವನ್ನು ರಸ್ತೆ ಬದಿಗೆ ಹಾಗೂ ಚಿಕ್ಕಬಾಣಾವರ ಕೆರೆಗೆ ಯಾರೋ ತಂದು ಸುರಿಯುತ್ತಾರೆ.ಟ್ರ್ಯಾಕ್ಟರ್‌, ಲಾರಿಗಳಲ್ಲಿ ತಂದು ಸುರಿಯುತ್ತಾರೆ. ಕೆಲವೊಮ್ಮೆ ಬಿಬಿಎಂಪಿ ಲಾರಿಗಳೂ ಕಾಣುತ್ತವೆ. ಆದರೆ ಇದನ್ನು ಯಾರೂ ಗಮನಸಿದಂತೆ ಕಾಣುತ್ತಿಲ್ಲ. ದಯವಿಟ್ಟು ಇದನ್ನು ಗಮನಿಸಿ ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯದ ಮೇಲೆ ಯಾವುದೇ ಪರಿಣಾಮವಾಗದಂತೆ ಪರಿಸರ ಮಾಲಿನ್ಯ ತಡೆಗಟ್ಟಬೇಕಿದೆ. ಈ ಸಮಸ್ಯೆಯನ್ನು ಸಂಬಂಧಪಟ್ಟವರು ತುರ್ತು ಗಮನಹರಿಸಬೇಕಿದೆ.

 

ಪ್ರತಿಕ್ರಿಯಿಸಿ (+)