ಗುರುವಾರ , ಜನವರಿ 30, 2020
19 °C

ಕೇಳಿ! ಶಾಸಕರೆ!

-`ಗೋರಾ',ಬೆಂಗಳೂರು Updated:

ಅಕ್ಷರ ಗಾತ್ರ : | |

ಕೇಳಿ! ಶಾಸಕರೆ!ಕನ್ನಡದಲ್ಲಿ ಪ್ರಮಾಣ

ವಚನ ಸ್ವೀಕರಿಸಲು

ಕೆಲ ಶಾಸಕರು

ಹಾಕಿದರು ಹಿಂದೇಟು

ಅಲ್ಲಾ ಸ್ವಾಮಿ

ಇವರಿಗೆಲ್ಲಾ ಬೇಕು

ಕನ್ನಡಿಗರ ಓಟು

ಬದಲಾಗಿ ಇವರೆಲ್ಲಾ

ನೀಡಿದ್ದು ಕನ್ನಡಿಗರ

ಭಾವನೆಗಳಿಗೆ ಏಟು

ಇನ್ನಾದರೂ ಇವರು

ಸರಿಪಡಿಸಿಕೊಳ್ಳಲಿ

ತಮ್ಮ ತಮ್ಮ ರೂಟು

 

ಪ್ರತಿಕ್ರಿಯಿಸಿ (+)