ಗುರುವಾರ , ಮೇ 6, 2021
21 °C

ಕೋಲ್ಕತ್ತ-ಪಂಜಾಬ್ ಇಂದು ಮುಖಾಮುಖಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಹಾಲಿ (ಪಿಟಿಐ): ಮೊದಲ ಎರಡು ಹೆಜ್ಜೆಯಲ್ಲಿ ನಿರಾಸೆ, ಮತ್ತೆರಡು ಗೆಲುವಿನ ಸಂಭ್ರಮ. ಆನಂತರ ಮತ್ತೆ ಮುಗ್ಗರಿಸಿತು ಕೋಲ್ಕತ್ತ ನೈಟ್ ರೈಡರ್ಸ್. ಅದೂ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು. ಈಗ ಮತ್ತೆ ಅದೇ ಎದುರಾಳಿಯ ವಿರುದ್ಧ ಬುಧವಾರ ಹೋರಾಟ.ಈಡನ್ ಗಾರ್ಡನ್ಸ್‌ನಲ್ಲಿ ಸೋಲಿನಿಂದ ಸಿಡಿದ ಸೇಡಿನ ಕಿಡಿ ತಣ್ಣಗಾಗಬೇಕು. ಅದು ಸಾಧ್ಯವಾಗುವುದು ಕಿಂಗ್ಸ್ ಇಲೆವೆನ್ ತಂಡವನ್ನು ಅದರ ನೆಚ್ಚಿನ ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಅಂಗಳದಲ್ಲಿಯೇ ಮಣಿಸಿದಾಗ ಮಾತ್ರ.

ಆರಂಭ: ರಾತ್ರಿ 8.00ಕ್ಕೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.