ಬೆಂಗಳೂರು: ಏರ್ ಇಂಡಿಯಾ ತಂಡದವರು ಇಲ್ಲಿ ನಡೆಯುತ್ತಿರುವ ಬಿಸಿಸಿಐ ಕಾರ್ಪೊರೇಟ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ತಲುಪಿದ್ದಾರೆ.

ಏರ್ ಇಂಡಿಯಾ ತಂಡದವರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ತಂಡವನ್ನು ಸೋಲಿಸಿದರು. ಐಒಸಿ ನೀಡಿದ 186 ರನ್ಗಳ ಗುರಿಯನ್ನು ಏರ್ ಇಂಡಿಯಾ 47.2 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ತಲುಪಿತು.

ಏರ್ ಇಂಡಿಯಾದ ವೇಗಿ ಪ್ರದೀಪ್ ಸಾಂಗ್ವಾನ್ ಐದು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ತಂಡದವರು ಗುರು ವಾರ ಇಲ್ಲಿ ನಡೆಯಲಿರುವ ಫೈನಲ್ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ತಂಡವನ್ನು ಎದುರಿಸಲಿದ್ದಾರೆ.

ಸಂಕ್ಷಿಪ್ತ ಸ್ಕೋರ್: ಐಒಸಿ: 45.3 ಓವರ್ಗಳಲ್ಲಿ 185 (ಪರೇಶ್ ಪಟೇಲ್ 24, ರವಿಕಾಂತ್ ಶುಕ್ಲಾ 21, ಹರ್ಪ್ರೀತ್ ಸಿಂಗ್ 24, ಅಮಿತ್ ದಾನಿ 50, ಬಲ್ವಿಂದರ್ ಸಿಂಗ್ ಜೂನಿಯರ್ 23; ಪ್ರದೀಪ್ ಸಾಂಗ್ವಾನ್ 29ಕ್ಕೆ5); ಏರ್ ಇಂಡಿಯಾ: 47.2 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 (ಪಾಲ್ ವಲ್ತಾಟಿ 46, ಹೃಷಿಕೇಶ್ ಕಾನಿಟ್ಕರ್ 41, ದವಳ್ ಕುಲಕರ್ಣಿ ಔಟಾಗದೆ 25, ಅಜಿತ್ ಚಾಂಡೇಲಾ ಔಟಾಗದೆ 26; ರಾಜೇಶ್ ಪವಾರ್ 35ಕ್ಕೆ3): ಫಲಿತಾಂಶ: ಏರ್ ಇಂಡಿಯಾ ತಂಡಕ್ಕೆ ಮೂರು ವಿಕೆಟ್ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.