ಸೋಮವಾರ, ಜನವರಿ 20, 2020
18 °C

ಗಣರಾಜ್ಯೋತ್ಸವ: 162 ಸಿಸಿಟಿವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಯೋತ್ಪಾದಕ ಚಟುವಟಿಕೆಗೆ ಆಸ್ಪದ ನೀಡದಂತೆ ಮುಂಜಾಗ್ರತಾ ಕ್ರಮವಾಗಿ  ರಾಜಧಾನಿಯಾದ್ಯಂತ 162 ಸಿಸಿಟಿವಿ  ಅಳವಡಿಸಲು ದೆಹಲಿ ಪೊಲೀಸರಿಗೆ ನಿರ್ದೇಶಿಸಲಾಗಿದೆ. ಕ್ಯಾಮೆರಾಗಳನ್ನು ಈ ತಿಂಗಳ 17ರಂದು ಅಳವಡಿಸಲಾಗುತ್ತಿದೆ. ಇಲ್ಲಿನ ಪ್ರತಿ ಸಂಗತಿಗಳ ಬಗ್ಗೆಯೂ ಪೊಲೀಸ್ ಕೇಂದ್ರದಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಎಲ್ಲ ಸಿಸಿಟಿವಿಗಳೂ ದೆಹಲಿ ಕೇಂದ್ರೀಯ ಪೊಲೀಸ್ ಕಾರ್ಯಾಗಾರಕ್ಕೆ ಹೊಂದಿಕೊಂಡಿರುತ್ತವೆ. ಕಳೆದ ವರ್ಷಕ್ಕಿಂತ 60-70 ಹೆಚ್ಚುವರಿ ಕ್ಯಾಮೆರಾ ಬಳಸಿಕೊಳ್ಳ ಲಾಗುತ್ತಿದೆ. 162 ಕ್ಯಾಮೆರಾಗಳಲ್ಲಿ 96 ಉನ್ನತತಾಂತ್ರಿಕತೆ ಒಳಗೊಂಡಿವೆ.

ಪ್ರತಿಕ್ರಿಯಿಸಿ (+)