ಬುಧವಾರ, ಜೂನ್ 16, 2021
21 °C

ಗಮನ ಸೆಳೆದ ವಿಲಾಸಿನಿ ನೃತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಮನ ಸೆಳೆದ ವಿಲಾಸಿನಿ ನೃತ್ಯ

ಕಲಾಸಿಂಧು ನೃತ್ಯ ಶಾಲೆ ಇತ್ತೀಚೆಗೆ ಆಯೋಜಿಸಿದ್ದ ನಿರಂತರ ನೃತ್ಯ ಕಾರ್ಯಕ್ರಮದಲ್ಲಿ ದೆಹಲಿಯ ಸ್ವಪ್ನ ಸುಂದರಿ ಅವರು ನಡೆಸಿಕೊಟ್ಟ ವಿಲಾಸಿನಿ ನೃತ್ಯ ಆಕರ್ಷಣೀಯವಾಗಿತ್ತು.



ಸ್ವಪ್ನ ಅವರು  ವಾಸುಮತಿ ಸೀತಾರಾಮಯ್ಯ, ವೇಮಪತ್ತಿ ಚಿನ್ನಸತ್ಯಂ ಅವರ ಬಳಿ ಕೂಚಿಪುಡಿ ಅಭ್ಯಾಸ ಮಾಡಿದ್ದಾರೆ.



ಸಪ್ತಸ್ವರ ಸಮಾಯುಕ್ತ ಪ್ರನ್ವಹಂ ಶ್ಲೋಕದೊಂದಿಗೆ ನೃತ್ಯ ಆರಂಭಿಸಿ ವಿನಾಯಕ ಸ್ತುತಿಯೊಂದಿಗೆ ಮುಂದುವರೆಸಿದ ರೀತಿ ಮನೋಘ್ನವಾಗಿತ್ತು. ಕೃಷ್ಣನ ವಿವಿಧ ರೂಪಗಳ ವರ್ಣನೆ ಹಾವ ಭಾವ ವಿಶೇಷವಾಗಿ ಗಮನ ಸೆಳೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.