ಶನಿವಾರ, ಮೇ 15, 2021
22 °C

ಗುರುವಾರ, 13-6-1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಟ್ಟಿ ಚಿನ್ನದ ಗಣಿ ಮುಚ್ಚುವುದಿಲ್ಲ: ಅಭಿವೃದ್ಧಿ ಪಡಿಸಲು ರಾಜ್ಯದ ನಿರ್ಧಾರ

ರಾಯಚೂರು, ಜೂನ್ 12 - ಹಟ್ಟಿ ಚಿನ್ನದ ಗಣಿಯನ್ನು ಮುಚ್ಚುವುದಿಲ್ಲ ವೆಂದೂ, ಅದರ ಅಭಿವೃದ್ಧಿ ಹಾಗೂ ವಿಸ್ತರಣೆ ಕೆಲಸ ಮುಂದುವರಿಯು ವುದೆಂದೂ ಮೈಸೂರಿನ ವಾಣಿಜ್ಯ ಹಾಗೂ ಕೈಗಾರಿಕೆ ಸಚಿವ ಶ್ರೀ ಕೆ. ಮಲ್ಲಪ್ಪನವರು ಇಲ್ಲಿ ಇಂದು ಪತ್ರಕರ್ತರಿಗೆ ತಿಳಿಸಿದರು.ಚಿನ್ನವನ್ನು ಮಿತವಾದ ಖರ್ಚಿನಲ್ಲಿ ಉತ್ಪಾದಿಸದಿದ್ದರೆ ಕೋಲಾರ ಚಿನ್ನದ ಗಣಿಯನ್ನು, ಕೇಂದ್ರ ಸರ್ಕಾರ ಮುಚ್ಚುವುದಾಗಿ ಹಣಕಾಸು ಮಂತ್ರಿ ಶ್ರೀ ಮೊರಾರ‌್ಜಿ ದೇಸಾಯಿ ಹೇಳಿದ ಹಿನ್ನೆಲೆಯಲ್ಲಿ ಹಟ್ಟಿ ಗಣಿಯ ಭವಿಷ್ಯವೇನು ಎಂದು ಸಚಿವರನ್ನು ಪ್ರಶ್ನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.