ಶುಕ್ರವಾರ, ಜೂನ್ 25, 2021
22 °C

ಗೆಲುವಿನ ಹಾದಿಯಲ್ಲಿ ಆಸ್ಟ್ರೇಲಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಪ್‌ ಟೌನ್‌ (ಎಎಫ್‌ಪಿ): ಆಸ್ಟ್ರೇಲಿಯಾ ತಂಡ ದಕ್ಷಿಣ ಅಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಗೆಲುವಿನ ಹಾದಿಯಲ್ಲಿ ದಿಟ್ಟ ಹೆಜ್ಜೆಯಟ್ಟಿದೆ.



ಇದೀಗ ಗ್ರೇಮ್‌ ಸ್ಮಿತ್‌ ಬಳಗ ಗೆಲುವು ಪಡೆಯಲು ಅಂತಿಮ ದಿನ 440 ರನ್‌ ಗಳಿಸಬೇಕಿದೆ. ಆಸೀಸ್‌ ತಂಡದ ಜಯಕ್ಕೆ ಆರು ವಿಕೆಟ್‌ಗಳು ಬೇಕು.



ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌ 494 ಡಿಕ್ಲೇರ್ಡ್‌ ಮತ್ತು ಎರಡನೇ ಇನಿಂಗ್ಸ್‌ 58 ಓವರ್‌ ಗಳಲ್ಲಿ 5 ವಿಕೆಟ್‌ಗೆ 303 ಡಿಕ್ಲೇರ್ಡ್‌ (ಕ್ರಿಸ್‌ ರೋಜರ್ಸ್‌ 39, ಡೇವಿಡ್‌ ವಾರ್ನರ್‌ 145, ಅಲಕ್ಸ್‌ ಡೂಲನ್‌ 37, ಸ್ಟೀವನ್‌ ಸ್ಮಿತ್‌ ಔಟಾಗದೆ 36, ಕೈಲ್‌ ಅಬಾಟ್‌ 61ಕ್ಕೆ 3)



ದಕ್ಷಿಣ ಆಫ್ರಿಕಾ:  ಮೊದಲ ಇನಿಂಗ್ಸ್‌ 82.5 ಓವರ್‌ಗಳಲ್ಲಿ  287 ಮತ್ತು ಎರಡನೇ ಇನಿಂಗ್ಸ್‌ 41 ಓವರ್‌ಗಳಲ್ಲಿ 4 ವಿಕೆಟ್‌ಗೆ 71 (ಹಾಶಿಮ್‌ ಆಮ್ಲಾ 41, ಮಿಷೆಲ್‌ ಜಾನ್ಸನ್‌ 31ಕ್ಕೆ 2)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.