ಪುಣೆ (ಪಿಟಿಐ): ಇಲ್ಲಿನ ಮೇಜರ್ ಧ್ಯಾನ್ಚಂದ ಪಾಲಿಗ್ರಾಸ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಕಿ ಭಾರತ ಹಿರಿಯ ಪುರುಷರ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತಂಡ ಗೋವಾದ ವಿರುದ್ಧ 20-0 ರಲ್ಲಿ ಅಮೋಘ ಗೆಲುವು ದಾಖಲಿಸಿದೆ.

ಕರ್ನಾಟಕದ ಪರ ಎಂ.ಕೆ.ಮುದ್ದಪ್ಪ ನಾಲ್ಕು ಗೋಲುಗಳು (14,39,61,62 ನಿಮಿಷದಲ್ಲಿ) ಗಳಿಸಿದರು.

ಅವರಲ್ಲದೇ, ಎಂ.ಜಿ. ಪೂಣಚ್ಚ(5,53,57 ನಿಮಿಷದಲ್ಲಿ) ಹಾಗೂ ಎಸ್.ಕೆ. ಉತ್ತಪ್ಪ (44,67,69 ನಿಮಿಷದಲ್ಲಿ) ತಲಾ ಮೂರು ಗೋಲುಗಳು, ಬಿ.ಎಸ್.ಬಿದಪ್ಪ (8,63 ನಿಮಿಷದಲ್ಲಿ), ನಿಕ್ಕಿನ್ ತಿಮ್ಮಯ್ಯ(13,20 ನಿಮಿಷದಲ್ಲಿ), ಮೋಹನ್ ಮುತ್ತಣ್ಣ(26,31 ನಿಮಿಷದಲ್ಲಿ) ಹಾಗೂ ಎಂ.ಬಿ. ಅಯ್ಯಪ್ಪ(43,49 ನಿಮಿಷದಲ್ಲಿ) ತಲಾ ಎರಡು ಗೋಲುಗಳು, ಕೆಂ.ಎಂ. ಸೋಮಣ್ಣ(66 ನಿಮಿಷದಲ್ಲಿ) ಹಾಗೂ ಎಸ್.ಎಂ. ರಫೀಕ್ (70 ನಿಮಿಷದಲ್ಲಿ) ತಲಾ ಒಂದು ಗೋಲುಗಳನ್ನು ಕಲೆ ಹಾಕಿದರು.

ಕರ್ನಾಟಕ ತಂಡ ಮಂಗಳವಾರ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ವಿರುದ್ಧ ಹಣಾಹಣಿ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.