ಚಂಡಮಾರುತಕ್ಕೆ 101 ಬಲಿ

7

ಚಂಡಮಾರುತಕ್ಕೆ 101 ಬಲಿ

Published:
Updated:

ಮನಿಲಾ (ಎಎಫ್‌ಪಿ): ಕಳೆದ ಎರಡು ವಾರಗಳಲ್ಲಿ ಫಿಲಿಪ್ಪೀನ್ಸ್‌ನಲ್ಲಿ ಸಂಭವಿಸಿದ 2 ಪ್ರಬಲ ಚಂಡಮಾರುತಗಳಿಂದ 101 ಜನ ಮೃತಪಟ್ಟಿದ್ದಾರೆ.ಪ್ರವಾಹ ಉಂಟಾದ ಪ್ರದೇಶದ ಸಾವಿರಾರು ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry