ಸೋಮವಾರ, ಜನವರಿ 20, 2020
26 °C

ಚಿತ್ರಕಥಾ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಿಟಿಷ್ ಲೈಬ್ರರಿ ವತಿಯಿಂದ ಇದೇ ಬುಧವಾರ (ಜ.11) ಚಿತ್ರಕಥಾ (ಸ್ಕ್ರೀನ್ ಪ್ಲೇ ಹಾಗೂ ಸ್ಕ್ರಿಪ್ಟ್ ರೈಟಿಂಗ್) ಕಾರ್ಯಾಗಾರ ನಡೆಯಲಿದೆ. ಖೈಸ್ರಾ ಶಹರಾಜ್ ಅವರು ಚಿತ್ರಕಥೆ ಬರೆಯುವಲ್ಲಿ ಅತ್ಯಗತ್ಯವಾದ ಕಲೆ, ಕೌಶಲ್ಯ, ಹಾಗೂ ಅದರ ಅಧ್ಯಯನ ಬಗ್ಗೆ ಮಾಹಿತಿ ನೀಡಲಿದ್ದಾರೆ. ದೃಶ್ಯಮಾಧ್ಯಮದಲ್ಲಿ ಕಥಾವಸ್ತು ಪ್ರಮುಖ ಸ್ಥಾನ ವಹಿಸುತ್ತದೆ. ಕಾದಂಬರಿಗಳನ್ನು ಸಿನೆಮಾ ಇಲ್ಲವೇ ಧಾರವಾಹಿಯನ್ನಾಗಿಸುವ ಸಂದರ್ಭದಲ್ಲೂ ಸಂಭಾಷಣೆಯ ಪಾತ್ರ ದೊಡ್ಡದು.ಉದಯೋನ್ಮುಖ ಬರಹಗಾರರು, ಸಿನೆಮಾ ರಂಗದ ಚಿತ್ರಕಥಾ ಬರಹಗಾರರು, ಶಿಕ್ಷಕರು, ಸಾಹಿತ್ಯದ ವಿದ್ಯಾರ್ಥಿಗಳು, ನಿರ್ದೇಶಕರು ಹಾಗೂ ನಿರ್ಮಾಪಕರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವರು.

ಸ್ಥಳ: ಬ್ರಿಟಿಷ್ ಲೈಬ್ರರಿ, ರಿಚ್‌ಮಂಡ್ ಟೌನ್. ಬೆಳಿಗ್ಗೆ 10ರಿಂದ ಸಂಜೆ 4. ಹೆಚ್ಚಿನ ಮಾಹಿತಿಗೆ: 224892220ಶಾಸ್ತ್ರೀಯ ಸಂಗೀತ ಸ್ಪರ್ಧೆ

ಚೈತನ್ಯ ಮ್ಯೂಸಿಕ್ ಅಕಾಡೆಮಿಯು ಜ.21 ಮತ್ತು 22 ರಂದು  ದೇವರ ನಾಮ ಹಾಗೂ ಶಾಸ್ತ್ರೀಯ ಸಂಗೀತ ಸ್ಪರ್ಧೆ ಆಯೋಜಿಸಿದೆ. ಸ್ಥಳ: ಹೆಬ್ಬಾರ ಶ್ರೀ ವೈಷ್ಣವಿ ಉಪಸಭಾ ಮಹಡಿಯ ಮೇಲೆ ಕೇರಾಫ್. ಶ್ರೀ ರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರಂ. ಮಾಹಿತಿಗೆ 97318 60539.

ಪ್ರತಿಕ್ರಿಯಿಸಿ (+)