ಗುರುವಾರ , ಸೆಪ್ಟೆಂಬರ್ 24, 2020
26 °C

ಚಿತ್ರ ಸ್ವಾರಸ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರ ಸ್ವಾರಸ್ಯ

ಹೊಸ ಗ್ರಹಕೂಟ...ಅನ್ಯಗ್ರಹದಲ್ಲಿರಬಹುದಾದ ಜೀವಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದ ದೂರದರ್ಶಕವೊಂದು ಸೂರ್ಯನನ್ನು ಹೋಲುವ ಕೆಪ್ಲರ್ -11 ಎಂಬ ನಕ್ಷತ್ರ ಮತ್ತು ಅದರ ಸುತ್ತ ಪಥದಲ್ಲಿ ಸುತ್ತುತ್ತಿರುವ ಆರು ಗ್ರಹಗಳ ಗುಂಪನ್ನು ಪತ್ತೆ ಮಾಡಿದೆ. ಕಲಾವಿದ ರಚಿಸಿರುವ ಈ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ.      -ಎಪಿ ಚಿತ್ರ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.