ಶುಕ್ರವಾರ, ಜೂನ್ 18, 2021
20 °C

ಚಿನ್ನ:ಬೆಲೆ ಅಲ್ಪ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಸಂಗ್ರಹಕಾರರ ಮಾರಾಟ ಹೆಚ್ಚಳ ಮತ್ತು ಚಿನ್ನಾಭರಣ ವರ್ತಕರ ಕಡಿಮೆ ಬೇಡಿಕೆ ಫಲವಾಗಿ ಸೋಮವಾರದ ವಹಿವಾಟಿನಲ್ಲಿ ಸ್ಟ್ಯಾಂಡರ್ಡ್ ಚಿನ್ನದ ದರವು ತಲಾ 10 ಗ್ರಾಂಗಳಿಗೆ ರೂ.125 ಕುಸಿದು, ರೂ. 27,715ರಷ್ಟಾಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ ರೂ.450ರಷ್ಟು ಇಳಿದು, ರೂ.58,140 ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.