ನವದೆಹಲಿ(ಪಿಟಿಐ): ಕಳೆದೊಂದು ವಾರದ ವಹಿವಾಟಿನಲ್ಲಿ ಬಂಗಾರದ ಬೆಲೆ ಇಲ್ಲಿನ ಮಾರುಕಟ್ಟೆಯಲ್ಲಿ ಒಟ್ಟು ರೂ.480ರಷ್ಟು ಬೆಲೆ ಕಳೆದುಕೊಂಡಿದೆ. ಮಾ. 15ರಂದು ಇಲ್ಲಿನ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಸ್ಟಾಂಡರ್ಡ್ ಚಿನ್ನ ರೂ.30,380ರಲ್ಲಿ ಮಾರಾಟವಾ ಗಿತ್ತು. ನಂತರದ ಆರೂ ದಿನ ಇಳಿಮುಖ ಹಾದಿಯಲ್ಲಿಯೇ ಸಾಗಿತು.

ಮಾ.18ರಂದು ರೂ.30,725ಕ್ಕೆ, 19ರಂದು ರೂ.30,680ಕ್ಕೆ, 20ರಂದು ರೂ.30425ಕ್ಕೆ ಹಾಗೂ ಮಾ. 21ರಂದು ರೂ.30,330ಕ್ಕೆ ಇಳಿಯಿತು. ನಂತರ ಮಾ. 22ರಂದು ತುಸು ಚೇತರಿಸಿಕೊಂಡು ರೂ.20ರಷ್ಟು ಏರಿಕೆ ಪಡೆದುಕೊಂಡಿತು. 10 ಗ್ರಾಂಗೆ ರೂ.30,350ರಂತೆ ಮಾರಾಟ ವಾಯಿತು. ಇನ್ನೊಂದೆಡೆ, ಸಿದ್ಧ ಬೆಳ್ಳಿಯೂ ಇಡೀ ವಾರದಲ್ಲಿ ಒಟ್ಟು ರೂ.2,250 ಮೌಲ್ಯ ತಗ್ಗಿಸಿಕೊಂಡಿತು.

ಮಾ. 15ರಂದು ಕೆ.ಜಿ ಸಿದ್ಧ ಬೆಳ್ಳಿ ರೂ.47,200ರಲ್ಲಿ ಮಾರಾಟವಾಗಿತ್ತು. ನಂತರ ಮಾ. 22ರವರೆಗೂ ಜಾರು ಹಾದಿಯಲ್ಲೇ ಸಾಗಿತು.
ಕೆ.ಜಿ ಬೆಳ್ಳಿ ಧಾರಣೆ ಮಾ. 18ರಂದು ರೂ.46,450ಕ್ಕೂ, 19ರಂದು ರೂ.46,240ಕ್ಕೂ, 20ರಂದು ರೂ.45,700ಕ್ಕೂ, 21ರಂದು ರೂ.45,200ಕ್ಕೂ ಮಾ. 22ರಂದು ರೂ.44,950ಕ್ಕೂ ಕುಸಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.