ಇಸ್ಲಾಮಾಬಾದ್: ಖಲೀಲ್ ಚಿಸ್ತಿಗೆ ಜಾಮೀನು ದೊರೆತಿರುವುದಕ್ಕೆ ಅವರ ಕುಟುಂಬ ಸಂತಸ ವ್ಯಕ್ತಪಡಿಸಿದೆ.
`ನಮಗೆ ಅಪಾರ ಸಂತೋಷವಾಗಿದೆ.

ಭಾರತ ಮತ್ತು ಪಾಕಿಸ್ತಾನಿಯರ ಸಹಕಾರದ ಫಲ, ಸ್ವಯಂ ಸೇವಾ ಸಂಸ್ಥೆಗಳ ಅವಿರತ ಹೋರಾಟ ಮತ್ತು ದೇವರ ಕೃಪೆಯಿಂದ ನಮ್ಮ ತಂದೆ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಾರೆ~ ಎಂದು ಚಿಸ್ತಿ ಪುತ್ರಿ ಸೋಹಾ ಭಾವುಕರಾಗಿ ನುಡಿದಿದ್ದಾರೆ.

ಭಾರತದಲ್ಲಿರುವ ಚಿಸ್ತಿ ಅವರ ಸಂಬಂಧಿ ಸಲ್ಮಾನ್ ಚಿಸ್ತಿ ಸಹ ಕೋರ್ಟ್ ಕ್ರಮಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.