ವಾಷಿಂಗ್ಟನ್ (ಐಎಎನ್ಎಸ್): ಕ್ಷಿಪಣಿ ತಯಾರಿಸಲು ಉತ್ತರ ಕೋರಿಯಾಕ್ಕೆ ಚೀನಾ ಸಹಕಾರ ನೀಡುತ್ತಿದ್ದು, ಈ ಬಗ್ಗೆ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದೆ.

`ಕ್ಷಿಪಣಿ ತಯಾರಿಸಲು ತಂತ್ರಜ್ಞಾನದ ಜೊತೆಗೆ ಕೆಲವು ಉಪಕರಣಗಳನ್ನು ಉತ್ತರ ಕೊರಿಯಾಕ್ಕೆ ಚೀನಾ ಸರಬರಾಜು ಮಾಡಿರುವುದು ನಮ್ಮ ಗಮನಕ್ಕೆ ಬಂದಿದ್ದು ಈ ಬಗ್ಗೆ ಚೀನಾವನ್ನು ಪ್ರಶ್ನಿಸಲಾಗುತ್ತಿದೆ~ ಎಂದು ಶ್ವೇತಭವನ ತಿಳಿಸಿದೆ.

`ಉತ್ತರ ಕೋರಿಯಾಕ್ಕೆ ಸಂಬಂಧಿಸಿದಂತೆ ಭದ್ರತಾ ಮಂಡಳಿ ಕೈಗೊಂಡ ನಿರ್ಣಯಗಳನ್ನು ಚೀನಾ ಉಲ್ಲಂಘಿಸಬಾರದು~ ಎಂದು `ವಾಲ್ಸ್ಟ್ರೀಟ್ ಜರ್ನಲ್~ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.