ಸೋಮವಾರ, ಜೂನ್ 21, 2021
28 °C

ಚೀಸ್ ಕೇಕ್ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೀಸ್ ಕೇಕ್ ಉತ್ಸವ

ಕೇಕ್ ತಿಂದು ಬಾಯಿ ಸಿಹಿ ಮಾಡಿಕೊಳ್ಳಲೊಂದು ಅವಕಾಶವನ್ನು ಮಮ್ಮ ಮಿಯ ಒದಗಿಸುತ್ತದೆ. ಮಾರ್ಚ್ 16ರಿಂದ 19ರ ವರೆಗೆ ಚೀಸ್ ಕೇಕ್ ಉತ್ಸವ ನಡೆಸುತ್ತಲಿದೆ.

ಫ್ರೂಟಿ ಚೀಸ್ ಕೇಕ್, ಚಾಕೊಲೆಟ್ ಚೀಸ್ ಕೇಕ್, ನ್ಯೈಯಾರ್ಕ್ ಚೀಸ್ ಕೇಕ್, ಓರಿಯೋ ಚೀಸ್ ಕೇಕ್ ಇನ್ನಿತರ ಕೇಕ್‌ಗಳನ್ನು ನೀವು ಸವಿಯಬಹುದು.ಬ್ಲೂಬೆರ‌್ರಿ, ಜೆಸ್ಟಿ ಆರೆಂಜ್, ಚಾಕೊಲೆಟ್ ಓರಿಯೋ, ಮ್ಯಾಂಗೋ ಅಂಡ್ ಪೀಚ್, ಬನಾನ ಕಾರ್ಮೆಲ್ ಹೀಗೆ ಬಗೆಬಗೆಯ ಕೇಕ್‌ಗಳು ಇಲ್ಲಿ ಲಭ್ಯ. ನಿಮಗಿಷ್ಟವಾಗುವ ಐಸ್-ಕ್ರೀಮ್‌ಗಳನ್ನು ಇಲ್ಲಿ ಸವಿಯಬಹುದು. ಬೆಲೆ 60 ರೂಪಾಯಿಯಿಂದ ಆರಂಭ.ಸ್ಥಳ: ಮಮ್ಮ ಮಿಯ, 302, 6ನೇ ಮುಖ್ಯ ರಸ್ತೆ, 4ನೇ ಕ್ರಾಸ್, ಇಂದಿರಾನಗರ. ಹಾಗೂ ಕೋರಮಂಗಲದಲ್ಲಿರುವ ಜಕ್ಕಸಂದ್ರ ರಸ್ತೆಯ 7ನೇ ಅಡ್ಡರಸ್ತೆಯ ರಹೇಜ ರೆಸಿಡೆನ್ಸಿಯಲ್ಲಿಯೂ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.