ಚಾಮರಾಜನಗರ: ಲೋಕಸಭಾ ಚುನಾವಣೆ ಸಂಬಂಧ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಪ್ಲೈಯಿಂಗ್ ಸ್ಕ್ವಾಡ್ ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್ ಮತ್ತು ಸಿಬ್ಬಂದಿ ನೇಮಕ ಮಾಡಿ ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಆದೇಶ ಹೊರಡಿಸಿದ್ದಾರೆ.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ
ತಂಡ 1- ಸಂತೇಮರಹಳ್ಳಿ ಹೋಬಳಿ: ಹೇಮಂತ್ ಕುಮಾರ್, ಜಿಲ್ಲಾ ವ್ಯವಸ್ಥಾಪಕರು, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಚಾಮರಾಜನಗರ (ಮೊ: 94485 95882). ದಯಾನಂದ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಂತೇಮರಹಳ್ಳಿ ಗ್ರಾಮ ಪಂಚಾಯಿತಿ. ಎಂ. ಸುಂದರ್, ಮೇಲ್ವಿಚಾರಕರು, ಸರ್ಕಾರಿ ಫಿಲೇಚರ್, ಸಂತೇಮರಹಳ್ಳಿ.

ತಂಡ 2– ಕೊಳ್ಳೇಗಾಲ ನಗರ (ನಗರಸಭೆ ವ್ಯಾಪ್ತಿ): ಶ್ರೀಹರಿ, ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕೊಳ್ಳೇಗಾಲ (ಮೊ: 94488 54873). ಸಿ. ಗೋಪಾಲಕೃಷ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತೆಳ್ಳನೂರು, ಕೊಳ್ಳೇಗಾಲ ತಾಲ್ಲೂಕು. ನಾಗಭೂಷಣ, ಪ್ರಥಮದರ್ಜೆ ಗುಮಾಸ್ತ, ತೋಟಗಾರಿಕಾ ಇಲಾಖೆ, ಕೊಳ್ಳೇಗಾಲ.

ತಂಡ 3--– ಕೊಳ್ಳೇಗಾಲ ಗ್ರಾಮೀಣ: ಸೋಮಶೇಖರ, ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ, ಸರ್ವ ಶಿಕ್ಷಣ ಅಭಿಯಾನ, ಚಾಮರಾಜನಗರ (ಮೊ: 94490 01630). ಪಿ.ಆರ್. ಮೋಹನ್ ಕುಮಾರ್, ದ್ವಿತೀಯ ದರ್ಜೆ ಸಹಾಯಕ, ಕೃಷಿ ಸಹಾಯಕ ನಿರ್ದೇಶಕರ ಕಚೇರಿ (ಕಾಡಾ) ಸಂತೇಮರಹಳ್ಳಿ. ಪಿ.ಎಸ್. ಚಿನ್ನಸ್ವಾಮಿ, ದ್ವಿತೀಯದರ್ಜೆ ಸಹಾಯಕರು, ಪಶುಸಂಗೋಪನಾ ಇಲಾಖೆ ಸಂತೇಮರಹಳ್ಳಿ.

ತಂಡ 4– ಅಗರ ಹೋಬಳಿ: ಪಿ. ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ, ಯಳಂದೂರು (ಮೊ: 94806 95110). ಸತೀಶ್, ಸಿಆರ್ಪಿ, ಯಳಂದೂರು. ಪುಟ್ಟರಾಜು, ಕಾರ್ಯದರ್ಶಿ, ಮದ್ದೂರು ಗ್ರಾಮ ಪಂಚಾಯಿತಿ.

ತಂಡ 5– ಯಳಂದೂರು ಕಸಬಾ ಹೋಬಳಿ: ನಾಗೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಯಳಂದೂರು (ಮೊ: 84948 32945). ಲಿಂಗರಾಜು, ರೇಷ್ಮೆ ಇಲಾಖೆ, ಯಳಂದೂರು. ಲೋಕೇಶ, ಸಿಆರ್ಪಿ, ಯಳಂದೂರು.

ಚಾಮರಾಜನಗರ ವಿಧಾನಸಭಾ ಕ್ಷೇತ್ರ:
ತಂಡ 1– ಕಸಬಾ ಹೋಬಳಿ: ಶಿವಮಲ್ಲು, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಣ್ಣ ನೀರಾವರಿ, ಚಾಮರಾಜನಗರ (ಮೊ: 94481 67851). ಪಿ. ಪರಶಿವಪ್ಪ, ಕಾರ್ಯದರ್ಶಿ, ತಾಲ್ಲೂಕು ಪಂಚಾಯಿತಿ, ಚಾಮರಾಜನಗರ. ಕಾಂತರಾಜು, ಪ್ರಥಮದರ್ಜೆ ಗುಮಾಸ್ತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ, ಚಾಮರಾಜನಗರ,
ತಂಡ 2– ಚಾಮರಾಜನಗರ ನಗರಸಭೆ ವ್ಯಾಪ್ತಿ: ಕೃಷ್ಣನಾಯಕ್, ಆಯುಕ್ತರು, ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರ (ಮೊ: 94488 69668). ಎಚ್.ಆರ್. ರವಿಚಂದ್ರ, ಕಾರ್ಯದರ್ಶಿ, ತಾಲ್ಲೂಕು ಪಂಚಾಯಿತಿ, ಚಾಮರಾಜನಗರ. ಪುಟ್ಟಸ್ವಾಮಿ, ಬಿಲ್ ಕಲೆಕ್ಟರ್, ನಗರಸಭೆ, ಚಾಮರಾಜನಗರ.

ತಂಡ 3- ಹರದನಹಳ್ಳಿ ಹೋಬಳಿ: ಪೃಥ್ವಿರಾಜ್, ಉಪ ನಿರ್ದೇಶಕರು, ರೇಷ್ಮೆ ಇಲಾಖೆ, ಚಾಮರಾಜನಗರ (ಮೊ: 94485 69868). ಬಿ. ನಾಗರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಚಾಮರಾಜನಗರ. ಶಿವಕುಮಾರ್, ರೇಷ್ಮೆ ಇಲಾಖೆ, ಕಾಗಲವಾಡಿ.

ತಂಡ 4– ಚಂದಕವಾಡಿ ಹೋಬಳಿ: ಚಿಕ್ಕಮಾದೇಗೌಡ, ಜಿಲ್ಲಾ ವ್ಯವಸ್ಥಾಪಕರು, ದೇವರಾಜ ಅರಸು ಅಭಿವೃದ್ಧಿ ನಿಗಮ, ಚಾಮರಾಜನಗರ (ಮೊ: 98866 02437). ಪರಶಿವಪ್ಪ, ರೇಷ್ಮೆ ಇಲಾಖೆ, ಕಾಗಲವಾಡಿ. ಬಿ.ಎನ್. ರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಚಾಮರಾಜನಗರ.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ:
ತಂಡ 1- ಬೇಗೂರು ಹೋಬಳಿ: ಎನ್.ವಿ. ಸ್ವಾಮಿ, ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ, ಚಾಮರಾಜನಗರ (ಮೊ: 97419 94494). ನಾಗಭೂಷಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೋಟೆಕೆರೆ ಗ್ರಾಮ ಪಂಚಾಯಿತಿ. ರಂಗಸ್ವಾಮಿ, ಕಾರ್ಯದರ್ಶಿ, ಬೇಗೂರು ಗ್ರಾಮ ಪಂಚಾಯಿತಿ.

ತಂಡ 2– ಗುಂಡ್ಲುಪೇಟೆ ಪುರಸಭಾ ವ್ಯಾಪ್ತಿ: ಬಿ.ಜಿ. ಮಲ್ಲದೇವರು, ಸಹಾಯಕ ನಿರ್ದೇಶಕರು, ಸಣ್ಣ ಉಳಿತಾಯ ಇಲಾಖೆ, ಚಾಮರಾಜನಗರ (ಮೊ: 94496 59624). ಪುಟ್ಟಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹುಂಡೀಪುರ ಗ್ರಾಮ ಪಂಚಾಯಿತಿ. ವಿಶ್ವನಾಥ್, ಕಾರ್ಯದರ್ಶಿ, ಕೊಡಸೋಗೆ ಗ್ರಾಮ ಪಂಚಾಯಿತಿ.

ತಂಡ 3– ಗುಂಡ್ಲುಪೇಟೆ ಕಸಬಾ ಹೋಬಳಿ: ಮೋಹನ್ ದಾಸ್, ಸಹಾಯಕ ನಿರ್ದೇಶಕರು, ಡಿಎಲ್ಡಿಬಿ, ಚಾಮರಾಜನಗರ (ಮೊ: 94487 37154). ಕೆ.ಎನ್. ಸೋಮಶೇಖರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಲಚವಾಡಿ ಗ್ರಾಮ ಪಂಚಾಯತಿ. ಮಹದೇವಸ್ವಾಮಿ, ಕಾರ್ಯದರ್ಶಿ, ಶಿವಪುರ ಗ್ರಾಮ ಪಂಚಾಯಿತಿ.

ತಂಡ 4- ತೆರಕಣಾಂಬಿ ಹೋಬಳಿ: ಬಿ.ಎಂ. ಪ್ರಕಾಶ್, ಪರಿಸರ ಅಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ, ಚಾಮರಾಜನಗರ (ಮೊ: 94483 66950). ರವಿಚಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ. ನಾಗೇಗೌಡ, ಕಾರ್ಯದರ್ಶಿ, ತೆರಕಣಾಂಬಿ ಗ್ರಾ. ಪಂ.

ತಂಡ 5- ಹಂಗಳ ಹೋಬಳಿ: ಪುಟ್ಟೇಗೌಡ, ಸಹಾಯಕ ನಿರ್ದೇಶಕರು, ರೇಷ್ಮೆ ಉಪ ನಿರ್ದೇಶಕರ ಕಚೇರಿ, ಚಾಮರಾಜನಗರ (ಮೊ: 94815 89466). ರವಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಹಂಗಳ ಗ್ರಾಮ ಪಂಚಾಯಿತಿ. ನಟರಾಜು, ಕಾರ್ಯದರ್ಶಿ, ಹಂಗಳ ಗ್ರಾ. ಪಂ.

ತಂಡ 6- ಹರವೆ ಹೋಬಳಿ: ಜಿ.ಕೆ. ರಾಜಣ್ಣ, ಜಿಲ್ಲಾ ವ್ಯವಸ್ಥಾಪಕರು, ಕೆಎಸ್ಎಫ್ಸಿ, ಚಾಮರಾಜನಗರ (ಮೊ: 94484 96017). ಶಾಂತರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಣ್ಣೂರು ಗ್ರಾಮ ಪಂಚಾಯಿತಿ. ಸಾದುಸುಂದರ್, ಕಾರ್ಯದರ್ಶಿ, ಸೋಮಹಳ್ಳಿ ಗ್ರಾಮ ಪಂಚಾಯಿತಿ.

ಹನೂರು ವಿಧಾನಸಭಾ ಕ್ಷೇತ್ರ
ತಂಡ 1- ಪಾಳ್ಯ ಹೋಬಳಿ: ಎಚ್. ಶಶಿಧರ್, ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಕೊಳ್ಳೇಗಾಲ (ಮೊ: 98443 64293). ಮಹದೇವಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೌದಳ್ಳಿ. ನಿರಂಜನ್, ಗ್ರಾಮ ಲೆಕ್ಕಿಗರು, ಮಧುವನಹಳ್ಳಿ.
ತಂಡ 2– ಹನೂರು ಗ್ರಾಮೀಣ ವ್ಯಾಪ್ತಿ: ಡಿ.ಕೆ. ಉಮಾಶಂಕರ್, ಉಪ ಪರಿಸರ ಅಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ, ಚಾಮರಾಜನಗರ (ಮೊ: 94481 60267). ಕಿರಣ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶಾಗ್ಯ ಗ್ರಾಮ ಪಂಚಾಯಿತಿ. ಶರವಣ ಕುಮಾರ್, ಗ್ರಾಮ ಲೆಕ್ಕಿಗರು

ತಂಡ 3: ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿ: ಎಂ.ಎಸ್. ರಮೇಶ್, ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಚಾಮರಾಜನಗರ (ಮೊ: 77609 89904). ಮಕ್ಸೂದ್ ಅಲಿಖಾನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಂಗಲ ಗ್ರಾಮ ಪಂಚಾಯಿತಿ. ಕುಮಾರಸ್ವಾಮಿ, ಗ್ರಾಮ ಲೆಕ್ಕಿಗರು, ಕಣ್ಣೂರು.

ತಂಡ 4– ರಾಮಾಪುರ: ಚೆನ್ನವೀರಣ್ಣ, ಜಿಲ್ಲಾ ವಿಮಾ ಅಧಿಕಾರಿ, ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಚಾಮರಾಜನಗರ (ಮೊ: 99644 30330). ಕೆ. ಹೊಂಗಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿ, ಮಾದೇಶ, ಗ್ರಾಮ ಲೆಕ್ಕಿಗರು, ಬೂದಬಾಳು.

ತಂಡ 5- ಲೊಕ್ಕನಹಳ್ಳಿ: ಎಸ್. ರವೀಂದ್ರ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕರ್ನಾಟಕ ಗೃಹ ಮಂಡಳಿ, ಚಾಮರಾಜನಗರ, (ಮೊ: 94484 70311). ಮಹದೇವಪ್ರಭು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ. ರಂಗಸ್ವಾಮಿ, ಗ್ರಾಮ ಲೆಕ್ಕಿಗರು, ಸೂಳೇರಿಪಾಳ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.