ಚಾಮರಾಜನಗರ: ಲೋಕಸಭಾ ಚುನಾವಣೆ ಸಂಬಂಧ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೆಕ್ಟರ್ ಅಧಿಕಾರಿ, ಗಸ್ತುಪಡೆ ಅಧಿಕಾರಿ ಹಾಗೂ ಸಹಾಯಕ ಸಿಬ್ಬಂದಿಯನ್ನು ನೇಮಿಸಿ ಜಿಲ್ಲಾ ಚುನಾವಣಾಧಿಕಾರಿ ಎ.ಎಂ. ಕುಂಜಪ್ಪ ಆದೇಶ ಹೊರಡಿಸಿದ್ದಾರೆ.

ಸೆಕ್ಟರ್ 1
ಬೆಂಡರವಾಡಿ, ಬಿ. ಮಲ್ಲಯ್ಯನಪುರ, ಮೇಗಲಹುಂಡಿ, ಹೆಗ್ಗೋಠಾರ, ಪಣ್ಯದಹುಂಡಿ, ಮುತ್ತಿಗೆ, ಮೇಲಾಜಿಪುರ, ಬೇಡರಪುರ, ಮರಿಯಾಲ, ಮರಿಯಾಲಹುಂಡಿ, ಕೆಲ್ಲಂಬಳ್ಳಿ, ಕೆ. ಬಸವನಪುರ, ಕಲ್ಲಹಳ್ಳಿ– ಮಹದೇವಪ್ಪ, ಪೊಲೀಸ್ ಇನ್ಸ್ಪೆಕ್ಟರ್(ಮೊ. 94808 04630). ಸೆಕ್ಟರ್ ಅಧಿಕಾರಿ– ಜನಾರ್ದನ್, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ (ಮೊ. 96119 21927). ಸಹಾಯಕ ಸಿಬ್ಬಂದಿ- ಎಚ್.ಎಸ್. ಮಹೇಂದ್ರಕುಮಾರ್. ಗಸ್ತು ಅಧಿಕಾರಿ- ಪಿ. ಶ್ರೀಕಂಠಯ್ಯ, ತಾಲ್ಲೂಕು ಅಭಿವೃದ್ಧಿ ಅಧಿಕಾರಿ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ. ಸಹಾಯಕ ಸಿಬ್ಬಂದಿ- ನಾಗಲಿಂಗಸ್ವಾಮಿ.

ಸೆಕ್ಟರ್ 2
ಮಾದಾಪುರ, ಕಿರಗಸೂರು, ಬೋಗಾಪುರ, ಮಂಗಲ, ಯಾಲತ್ತೂರು, ಸಪ್ಪಿನಪುರ, ಹುಲ್ಲೇಪುರ, ಮಂಗಲ ಹೊಸೂರು, ಯಡಿಯೂರು, ಮಹಂತಾಳಪುರ, ಹಂಡ್ರಕಳ್ಳಿ ಮೋಳೆ, ಹಂಡ್ರಕಳ್ಳಿ, ಕೂಡ್ಲೂರು, ಬೂದಿತಿಟ್ಟು, ದೊಡ್ಡರಾಯಪೇಟೆ– ಮಹದೇವಪ್ಪ, ಪೊಲೀಸ್ ಇನ್ಸ್ಪೆಕ್ಟರ್(ಮೊ. 94808 04630). ಸೆಕ್ಟರ್ ಅಧಿಕಾರಿ- ಬಾಬಾ ಸಾಹೇಬ್, ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ, ಚಾಮರಾಜನಗರ ತಾಲ್ಲೂಕು (ಮೊ. 94480 37547). ಸಹಾಯಕ ಸಿಬ್ಬಂದಿ- ಮಂಜುನಾಥ್. ಗಸ್ತು ಅಧಿಕಾರಿ– ಕೃಷ್ಣ, ಅಧೀಕ್ಷಕ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಾಮರಾಜನಗರ. ಸಹಾಯಕ ಸಿಬ್ಬಂದಿ- ಆರ್. ಮಹದೇವ.

ಸೆಕ್ಟರ್ 3
ಚಾಮರಾಜನಗರ ಪಟ್ಟಣ. ಗೊವಿಂದರಾಜು, ಪೊಲೀಸ್ ಇನ್ಸ್ಪೆಕ್ಟರ್ (ಮೊ. 94808 04645). ಸೆಕ್ಟರ್ ಅಧಿಕಾರಿ– ವಿಜಯ್, ಆಯುಕ್ತರು, ನಗರಸಭೆ, ಚಾಮರಾಜನಗರ. ಸಹಾಯಕ ಸಿಬ್ಬಂದಿ– ನಂಜುಂಡಸ್ವಾಮಿ. ಗಸ್ತು ಅಧಿಕಾರಿ- ಪ್ರಕಾಶ್, ಸಹಾಯಕ ತೋಟಗಾರಿಕೆ ಅಧಿಕಾರಿ, ತೋಟಗಾರಿಕೆ ಇಲಾಖೆ, ಚಾಮರಾಜನಗರ. ಸಹಾಯಕ ಅಧಿಕಾರಿ– ಕೆ. ನಾಗರಾಜಪ್ಪ, ಕಾರ್ಯದರ್ಶಿ, ತಾಲ್ಲೂಕು ಪಂಚಾಯಿತಿ, ಚಾಮರಾಜನಗರ.

ಸೆಕ್ಟರ್ 4
ಚಾಮರಾಜನಗರ ಪಟ್ಟಣ: ಗೋವಿಂದರಾಜು, ಪೊಲೀಸ್ ಇನ್ಸ್ಪೆಕ್ಟರ್ (ಮೊ. 94808 04645). ಸೆಕ್ಟರ್ ಅಧಿಕಾರಿ– ಆನಂದ್, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ(ರಾಜ್ಯ ವಲಯ) ಚಾಮರಾಜನಗರ ತಾಲ್ಲೂಕು. ಸಹಾಯಕ ಸಿಬ್ಬಂದಿ- ಶಿವಲಿಂಗೇಗೌಡ. ಗಸ್ತು ಅಧಿಕಾರಿ- ನಾರಾಯಣಸ್ವಾಮಿ, ಅಧೀಕ್ಷಕ, ತೋಟಗಾರಿಕೆ ಇಲಾಖೆ, ಚಾಮರಾಜನಗರ. ಸಹಾಯಕ ಸಿಬ್ಬಂದಿ– ಎನ್. ಲೋಕೇಶ್, ಪಿಡಿಓ, ತಾಲ್ಲೂಕು ಪಂಚಾಯಿತಿ, ಚಾಮರಾಜನಗರ.

ಸೆಕ್ಟರ್– 5
ಮೂಡ್ಲುಪುರ, ಯಡಪುರ, ಶಿವಪುರ, ಕಡುವಿನಕಟ್ಟೆ ಹುಂಡಿ, ಉತ್ತುವಳ್ಳಿ, ಎಂ. ಮಲ್ಲಯ್ಯನಪುರ, ದೇವಲಾಪುರ, ತಮ್ಮಡಹಳ್ಳಿ, ಉಡಿಗಾಲ, ಚಿಕ್ಕಕೆಂಪಿನಹುಂಡಿ, ವೀರನಪುರ, ನಂಜದೇವನಪುರ, ಕಾಳನಹುಂಡಿ ಮಹದೇವಪ್ಪ, ಪೊಲೀಸ್ ಇನ್ಸ್ಪೆಕ್ಟರ್ (ಮೊ. 94808 04630). ಸೆಕ್ಟರ್ ಅಧಿಕಾರಿ- ಸಣ್ಣೇಗೌಡ, ಕಾರ್ಯದರ್ಶಿ, ಎಪಿಎಂಸಿ, ಚಾಮರಾಜನಗರ. ಸಹಾಯಕ ಸಿಬ್ಬಂದಿ- ಚಂದ್ರಶೇಖರ. ಗಸ್ತು ಅಧಿಕಾರಿ– ರವಿಕುಮಾರ್, ಅಧೀಕ್ಷಕ, ರೇಷ್ಮೆ ಇಲಾಖೆ, ಚಾಮರಾಜನಗರ. ಸಹಾಯಕ ಸಿಬ್ಬಂದಿ - ಎ.ಜೆ. ಸಂತೋಷ್.

ಸೆಕ್ಟರ್– 6
ಕೆ.ಎಂ. ಬಸವನಪುರ, ಕೋಡಿಮೋಳೆ, ಬಸಪ್ಪನಪಾಳ್ಯ, ಸರಗೂರು, ಸರಗೂರು ಮೋಳೆ, ಆಲೂರು, ಮಲ್ಲುಪುರ, ಕರಿಯನಕಟ್ಟೆ, ಕಾಗಲವಾಡಿ, ಕಾಗಲವಾಡಿ ಮೋಳೆ, ಮುರಳಿನಂಜಪ್ಪ, ಅಮ್ಮನಪುರ, ಕುರುಬರಹುಂಡಿ, ಜ್ಯೋತಿಗೌಡನಪುರ– ಮಹದೇವಪ್ಪ, ಪೊಲೀಸ್ ಇನ್ಸ್ಪೆಕ್ಟರ್. ಸೆಕ್ಟರ್ ಅಧಿಕಾರಿ– ಎಚ್.ಕೆ. ರೇವಣೇಶ್, ಸಿಡಿಪಿಓ, ಚಾಮರಾಜನಗರ ತಾಲ್ಲೂಕು. ಸಹಾಯಕ ಸಿಬ್ಬಂದಿ– ರವಿಕುಮಾರ್. ಗಸ್ತು ಅಧಿಕಾರಿ– ಮೂರ್ತಿ ಎಸ್. ಓಬನಾಯಕ, ಅಧೀಕ್ಷಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ. ಸಹಾಯಕ ಸಿಬ್ಬಂದಿ- ಎಂ. ನಾಗರಾಜು.

ಸೆಕ್ಟರ್– 7
ಅಟ್ಟುಗುಳಿಪುರ, ಹೊಂಗಲವಾಡಿ, ಕುಳ್ಳೂರು, ರಂಗಸಂದ್ರ, ಮುದ್ದುಹಳ್ಳಿ ಕಾಲೊನಿ, ಮೂಕನಪಾಳ್ಯ, ಕೋಳಿಪಾಳ್ಯ, ವೀರಯ್ಯನಪುರ, ಪುಣಜನೂರು, ಮುನೇಶ್ವರ ಕಾಲೊನಿ, ಬೇಡಗುಳಿ, ಚಿಕ್ಕಹೊಳೆ ಚೆಕ್ಪೋಸ್ಟ್, ಚಿಕ್ಕಹೊಳೆ, ಅಂಕನಶೆಟ್ಟಿಪುರ, ಬೇವಿನತಾಳಪುರ- ಮಹದೇವಪ್ಪ, ಪೊಲೀಸ್ ಇನ್ಸ್ಪೆಕ್ಟರ್. ಸೆಕ್ಟರ್ ಅಧಿಕಾರಿ– ಎಚ್.ಸಿ. ಸುರೇಶ್, ಸಹಾಯಕ ನಿರ್ದೇಶಕ, ಗ್ರಾಮೀಣ ಉದ್ಯೋಗ, ತಾಲ್ಲೂಕು ಪಂಚಾಯಿತಿ, ಚಾಮರಾಜನಗರ (ಮೊ. 96636 60652). ಸಹಾಯಕ ಸಿಬ್ಬಂದಿ- ಮಂಜುನಾಥ್. ಗಸ್ತು ಅಧಿಕಾರಿ- ಪ್ರಕಾಶ್, ವ್ಯವಸ್ಥಾಪಕ, ತಾಲ್ಲೂಕು ಪಂಚಾಯಿತಿ, ಚಾಮರಾಜನಗರ. ಸಹಾಯಕ ಸಿಬ್ಬಂದಿ- ಶಿವಕುಮಾರ್, ಕಾರ್ಯದರ್ಶಿ, ತಾಲ್ಲೂಕು ಪಂಚಾಯಿತಿ, ಚಾಮರಾಜನಗರ.

ಸೆಕ್ಟರ್ 8
ಕ್ಯಾತದೇವರಗುಡಿ, ಹೊಂಡರಬಾಳು, ನಲ್ಲೂರು, ನಲ್ಲೂರು ಮೋಳೆ, ಪುಟ್ಟನಪುರ, ಮಲ್ಲದೇವನಹಳ್ಳಿ, ನಾಗವಳ್ಳಿ, ಕೊಕ್ಕನಹಳ್ಳಿ, ಚಂದಕವಾಡಿ, ದಡದಹಳ್ಳಿ, ಅಯ್ಯನಪುರ, ಅರಳೀಪುರ, ಹೆಬ್ಬಸೂರು– ಮಹದೇವಪ್ಪ, ಪೊಲೀಸ್ ಇನ್ಸ್ಪೆಕ್ಟರ್. ಸೆಕ್ಟರ್ ಅಧಿಕಾರಿ– ದಾಶರಥಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಚಾಮರಾಜನಗರ. ಸಹಾಯಕ ಸಿಬ್ಬಂದಿ- ಎಂ.ಡಿ. ಮಹದೇವಯ್ಯ. ಗಸ್ತು ಅಧಿಕಾರಿ– ರಮೇಶ್, ಸಿಆರ್ಪಿ, ಶಿಕ್ಷಣ ಇಲಾಖೆ, ಚಂದಕವಾಡಿ.

ಸೆಕ್ಟರ್ 9
ದೊಡ್ಡಮೋಳೆ, ದೊಳ್ಳಿಪುರ, ಸಿದ್ದಯ್ಯನಪುರ, ಕುಂಬೇಶ್ವರ ಕಾಲೊನಿ, ಕಾಳಿಕಾಂಬ ಕಾಲೊನಿ, ಕೂಡ್ಲುಗಾಣೆ, ಬಿಸಲವಾಡಿ, ಬಂದೀಗೌಡನಹಳ್ಳಿ, ವೆಂಕಟಯ್ಯನಛತ್ರ, ಹೊಸೂರು, ಬಸವಾಪುರ, ಬ್ಯಾಡಮೂಡ್ಲು, ಚಿಕ್ಕಮೋಳೆ, ಚಂದುಕಟ್ಟೆಮೋಳೆ- ಮಹದೇವಪ್ಪ, ಪೊಲೀಸ್ ಇನ್ಸ್ಪೆಕ್ಟರ್. ಸೆಕ್ಟರ್ ಅಧಿಕಾರಿ- ಸಿ. ಶಿವಸ್ವಾಮಿ, ಸಹಾಯಕ ನಿರ್ದೇಶಕ, ರೇಷ್ಮೆ ಇಲಾಖೆ, ರೇಷ್ಮೆ ಮಾರುಕಟ್ಟೆ, ಚಾಮರಾಜನಗರ. ಸಹಾಯಕ ಸಿಬ್ಬಂದಿ- ಎಸ್. ಲಿಂಗರಾಜು. ಗಸ್ತು ಅಧಿಕಾರಿ– ಡಿ. ಚಂದ್ರಶೇಖರ್, ಕಿರಿಯ ಎಂಜಿನಿಯರ್, ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗ, ಚಾಮರಾಜನಗರ. ಸಹಾಯಕ ಸಿಬ್ಬಂದಿ- ಶಿವರಾಜು, ಸಿಆರ್ಪಿ, ವೆಂಕಟಯ್ಯನಛತ್ರ.

ಸೆಕ್ಟರ್ 10
ಬಂಡಿಗೆರೆ, ಹರದನಹಳ್ಳಿ, ತಾವರೆಕಟ್ಟೆಮೋಳೆ, ಅಮಚವಾಡಿ, ಲಕ್ಷ್ಮೀಪುರ, ಚನ್ನಪ್ಪನಪುರ, ಹೊನ್ನಹಳ್ಳಿ, ಬೊಕ್ಕೆಪುರ, ಸಣ್ಣೇಗಾಲ, ವಡ್ಡಗಲ್ಲನಪುರಹುಂಡಿ, ನರಸಮಂಗಲ, ನಿಜಲಿಂಗಪುರ– ಮಹದೇವಪ್ಪ, ಪೊಲೀಸ್ ಇನ್ಸ್ಪೆಕ್ಟರ್. ಸೆಕ್ಟರ್ ಅಧಿಕಾರಿ– ಎಚ್.ಟಿ. ನಟೇಶ್, ಸಹಾಯಕ ಎಂಜಿನಿಯರ್ ಸಿಆರ್ಆರ್ ಉಪ ವಿಭಾಗ, ಅಟ್ಟುಗುಳಿಪುರ, ಚಾಮರಾಜನಗರ ತಾಲ್ಲೂಕು. ಸಹಾಯಕ ಸಿಬ್ಬಂದಿ- ಜ್ಯೋತಿಪ್ರಕಾಶ್. ಗಸ್ತು ಅಧಿಕಾರಿ- ಚಿಕ್ಕಮಾದಯ್ಯ, ರೇಷ್ಮೆ ಇಲಾಖೆ, ಹರವೆ ಹೋಬಳಿ. ಸಹಾಯಕ ಸಿಬ್ಬಂದಿ– ನಟರಾಜು, ಸಿಆರ್ಪಿ, ಚಾಮರಾಜನಗರ.

ಸೆಕ್ಟರ್– 11
ವಡ್ಗಲ್ಪುರ, ಲಿಂಗನಪುರ, ಅರಕಲವಾಡಿ, ಮೂಡ್ಲಹೊಸಹಳ್ಳಿ, ವಡ್ಡರಹಳ್ಳಿ, ಯಣಗುಂಬ, ಯಣಗಳ್ಳಿ, ಯರಗನಹಳ್ಳಿ, ಅಕ್ಕಟ್ಟಿಪುರ, ಮಾದಲವಾಡಿ, ಕಿರಿಗೆರೆ, ಕೊತ್ತಲವಾಡಿ, ಕಟ್ನವಾಡಿ, ಉಗನದಹುಂಡಿ, ಬಡಗಲಪುರ- ಮಹದೇವಪ್ಪ, ಪೊಲೀಸ್ ಇನ್ಸ್ಪೆಕ್ಟರ್. ಸೆಕ್ಟರ್ ಅಧಿಕಾರಿ– ರವಿಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಪಿಎಂಜಿಎಸ್ವೈ ಉಪ ವಿಭಾಗ, ಚಾಮರಾಜನಗರ (ಮೊ. 96633 76393). ಸಹಾಯಕ ಸಿಬ್ಬಂದಿ- ಮಹದೇವಸ್ವಾಮಿ, ಬಿಆರ್ಸಿ, ಗಸ್ತು ಅಧಿಕಾರಿ– ಮಹಮ್ಮದ್ ಜಕ್ರುಲ್ಲಾ, ವ್ಯವಸ್ಥಾಪಕ, ರೇಷ್ಮೆ ಇಲಾಖೆ, ಚಾಮರಾಜನಗರ. ಸಹಾಯಕ ಸಿಬ್ಬಂದಿ– ಪ್ರಕಾಶ್, ಸಿಆರ್ಪಿ- 1, ಚಾಮರಾಜನಗರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.