ಜಪಾನ್‌ಗೆ ತಜ್ಞರ ತಂಡ

7

ಜಪಾನ್‌ಗೆ ತಜ್ಞರ ತಂಡ

Published:
Updated:

ಟೋಕಿಯೊ (ಎಪಿ): ಫುಕುಶಿಮಾ ಅಣು ಸ್ಥಾವರದಲ್ಲಿ ವಿಕಿರಣ ಹೊರಸೂಸುವಿಕೆ ತಡೆಗೆ ಕೈಗೊಂಡಿರುವ ಕ್ರಮಗಳ ಪರಿಶೀಲನೆಗಾಗಿ ಅಂತರ ರಾಷ್ಟ್ರೀಯ ಅಣು ಶಕ್ತಿ ಸಂಸ್ಥೆಯ (ಐಎಇಎ) ತಜ್ಞರು ಭಾನುವಾರ ಜಪಾನ್‌ಗೆ ಭೇಟಿ ನೀಡಿದ್ದಾರೆ.12 ಸದಸ್ಯರು ಫುಕುಶಿಮಾ ರಾಜ್ಯದ ಕೃಷಿ ಜಮೀನು, ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry