ಸೋಮವಾರ, ಜನವರಿ 20, 2020
18 °C

ಜಲನಿರೋಧಕ ಶೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಲನಿರೋಧಕ ಶೂ

ಟ್ರೆಂಡಿ ಪಾದರಕ್ಷೆಗಳಿಗೆ ಹೆಸರಾದ ಅಂತರರಾಷ್ಟ್ರೀಯ ಬ್ರಾಂಡ್ ‘ವಾನ್ಸ್’ ಚಳಿಗಾಲಕ್ಕಾಗಿ ಹೊಸ ಮಾದರಿಯ ಕ್ಯಾನ್ವಾಸ್ ಶೂಗಳನ್ನು ಬಿಡುಗಡೆ ಮಾಡಿದೆ.ಪ್ಪಟೆ ಹಾಗೂ ಆರಾಮದಾಯಕವಾದ ಈ ಶೂಗಳನ್ನು ಸರ್ಫ್ ಫೂಟ್‌ ವೇರ್ ಮಾದರಿಯಲ್ಲಿ ವಿನ್ಯಾಸಗೊಳಿಸಿರುವುದು ವಿಶೇಷ. ಇದೇ ಕಾರಣಕ್ಕೆ ಈ ಶೂಗಳು ಜಲನಿರೋಧಕವಾಗಿದ್ದು, ಇವುಗಳ ಇನ್ಸೋಲ್ ಹೊರತೆಗೆದು ತೊಳೆಯಬಹುದಾಗಿದೆ.ಲಿಂಬೆ ಹಳದಿ, ನೀಲಿ, ಹಸಿರು ಮತ್ತು ಗುಲಾಬಿ ಕೆಂಪು ಬಣ್ಣಗಳಲ್ಲಿ ಲಭ್ಯವಿರುವ ಈ ಶೂಗಳ ಬೆಲೆ ₨ 2,999.

ಪ್ರತಿಕ್ರಿಯಿಸಿ (+)