ವಿಧಾನಸೌಧದಲ್ಲಿ ಜನಪ್ರತಿನಿಧಿಗಳನ್ನು ಕೇಂದ್ರವಾಗಿಸಿಕೊಂಡ ಸುದ್ದಿಯನ್ನು ನಿತ್ಯವೂ ಓದುತ್ತಿರುತ್ತೇವೆ. ರಾಜ್ಯದ ಜನತೆಯ ಮುಖ ಅರಳಿಸುವ, ಬಾಡಿಸುವ ಹಲವು ನಿರ್ಣಯಗಳು ಆಗುವ ಸ್ಥಳವಿದು. ಇಂಥ ವಿಧಾನಸೌಧದ ಆವರಣದಲ್ಲಿ ಹವಾನಿಯಂತ್ರಣ ವ್ಯವಸ್ಥೆಯ ‘ಡೆಕ್’ನ ಕೆಳಗೆ ಸಣ್ಣ ಜಾಗವಿದೆ. ಅದರ ಪಕ್ಕದಲ್ಲೇ ಒಂದು ಆವರಣವಿದೆ. ಅಲ್ಲಿ ಸಣ್ಣಪುಟ್ಟ ಕೆಲಸ ಮಾಡುವವರ, ಕಾವಲಿಗಾಗಿ ನಿಂತವರ ಚಟುವಟಿಕೆಗಳು ಗಮನ ಸೆಳೆಯುತ್ತವೆ. ಒಂದೇ ತಾವಿನಲ್ಲಿ ಏನೆಲ್ಲಾ ನಡೆಯುತ್ತದೆಂಬುದಕ್ಕೆ ಈ ಚಿತ್ರಗಳೇ ಕನ್ನಡಿ ಹಿಡಿಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.