ಸೋಮವಾರ, ಜನವರಿ 20, 2020
22 °C

ಜಾಹೀರಾತು ಬೇಕೆ?

ಜಕ್ಕೂರು ಎಸ್. ನಾಗರಾಜು Updated:

ಅಕ್ಷರ ಗಾತ್ರ : | |

ಶಾಲೆಗೆ ಹೋಗುವ ಮಾರ್ಗದಲ್ಲೇ ಸಿನಿಮಾಗಳ ಅಶ್ಲೀಲ ಭಿತ್ತಿ ಪತ್ರ ಅಂಟಿಸುತ್ತಿದ್ದಾರೆ. ಇವು ಎಳೆಮಕ್ಕಳ ಮನಸ್ಸಿನ ಮೇಲೆ ವಿಕೃತ ಪರಿಣಾಮಗಳನ್ನು ಬೀರುತ್ತವೆ.  ಚಿತ್ರಮಂದಿರ ಮತ್ತು ಸ್ಥಳ ಇತ್ಯಾದಿ ಆ ಭಿತ್ತಿ ಪತ್ರದಲ್ಲಿದ್ದರೂ ಅವರ ವಿರುದ್ಧ ಕ್ರಮ ಕೈಗೊಂಡ ಉದಾಹರಣೆಗಳಿಲ್ಲ. ಶಾಲಾ ಆವರಣದಿಂದ ನಿಯಮಿತ ದೂರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಎಂದರೆ ಸಾಕೆ? ಇಂಥ ಭಿತ್ತಿ ಪತ್ರ ಅಂಟಿಸುವುದನ್ನು ನಿಷೇಧಿಸಬಾರದೆ? ಇಂಥ ಜಾಹೀರಾತುಗಳು ಬೇಕೇ?

ಪ್ರತಿಕ್ರಿಯಿಸಿ (+)