ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ವಿಜೇತರ ಪಟ್ಟಿ ಪ್ರಕಟ

ಸೋಮವಾರ, ಮೇ 20, 2019
33 °C

ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ವಿಜೇತರ ಪಟ್ಟಿ ಪ್ರಕಟ

Published:
Updated:

ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆ ವತಿಯಿಂದ ಈಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ಸ್ಪರ್ಧೆಯಲ್ಲಿ ಕಿಶೋರ ಪ್ರತಿಭೆ ವಿಭಾಗದಲ್ಲಿ ವಿಜೇತರಾದ ಪಟ್ಟಿ ಪ್ರಕಟ ಮಾಡಿದೆ.ಸುಗಮ ಸಂಗೀತ- ಎನ್.ವಿ.ಅನಿರುದ್ಧ (ಪ್ರಥಮ), ಎಸ್.ಜಿ.ಹರ್ಷಿತಾ ರಾವ್ (ದ್ವಿತೀಯ), ಎಸ್.ಹೇಮಾವತಿ (ತೃತೀಯ), ಕರ್ನಾಟಕ ವಾದ್ಯ ಸಂಗೀತ- ಕಲಾಧರಿ ಭವಾನಿ (ಪ್ರಥಮ), ಶಶಾಂಕ ಎಸ್.ಪುರಾಣಿಕ್ (ದ್ವಿತೀಯ), ಪಿ.ಚಿನ್ಮಯಿ (ತೃತೀಯ), ಹಿಂದೂಸ್ತಾನಿ ಸಂಗೀತ ಹಾಡುಗಾರಿಕೆ- ರೇವಂತ್ ಆರ್.ಮಾಳಿಗೆ (ಪ್ರಥಮ), ಏಕಪಾತ್ರ ಅಭಿನಯ- ಶಿವಪ್ರಸಾದ್ (ಪ್ರಥಮ), ಡಿ.ವಿಕ್ರಂ ಪೈ  (ದ್ವಿತೀಯ), ಜಾನಪದ ಗೀತೆಗಳು-ಹೇಮಂತ ಕುಮಾರ್ (ಪ್ರಥಮ), ಜಿ.ಪ್ರಜ್ವಲ್ (ದ್ವಿತೀಯ), ಡಿ.ವಿ.ಚೈತ್ರಾ (ತೃತೀಯ), ಚಿತ್ರಕಲೆ- ಪಿ.ಜೆ.ಮೃದುಲಾ ಜೈನ್ (ಪ್ರಥಮ), ಕೆ.ದೀಪಿಕಾ (ದ್ವಿತೀಯ), ಎಸ್.ವರ್ಷಾ (ತೃತೀಯ), ಭರತನಾಟ್ಯ ಪ್ರಿಯಾಂಕ ಜೆ.ರಾವ್ (ಪ್ರಥಮ), ಅನುಷಾ ಶ್ರೀಧರ್ (ದ್ವಿತೀಯ), ದೇವಿಕಾ ಪರಮೇಶ್ವರ್ (ತೃತೀಯ) ವಿಜೇತರಾಗಿರುವುದಾಗಿ ಪ್ರಕಟಣೆ ತಿಳಿಸಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry