ಮಂಗಳವಾರ, ಜನವರಿ 28, 2020
24 °C

ಜೆಟ್ ಏರ್‌ವೇಸ್‌ಗೆ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್ ಮೂರನೇಯ  ತ್ರೈಮಾಸಿಕ ಅವಧಿಯಲ್ಲಿ   ರೂ101 ಕೋಟಿ ನಷ್ಟ ಅನುಭವಿಸಿದೆ.ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಸ್ಥೆ ರೂ118 ಕೋಟಿ ಲಾಭ ಗಳಿಸಿತ್ತು.

ಪ್ರತಿಕ್ರಿಯಿಸಿ (+)