ಟರ್ಕಿ ಭೂಕಂಪ; ಯುವಕನ ರಕ್ಷಣೆ

7

ಟರ್ಕಿ ಭೂಕಂಪ; ಯುವಕನ ರಕ್ಷಣೆ

Published:
Updated:
ಟರ್ಕಿ ಭೂಕಂಪ; ಯುವಕನ ರಕ್ಷಣೆ

ಎರಿಕ್ಸ್(ಟರ್ಕಿ), (ಎಎಫ್‌ಪಿ): ಟರ್ಕಿ ಭೂಕಂಪದ ಅವಶೇಷಗಳ ಅಡಿಯಲ್ಲಿ ಬದುಕುಳಿದ ವ್ಯಕ್ತಿಯೊಬ್ಬನನ್ನು ರಕ್ಷಣಾ ಕಾರ್ಯಕರ್ತರು ಶುಕ್ರವಾರ ಹೊರತೆಗೆದಿದ್ದಾರೆ.ಬದುಕುಳಿದ ವ್ಯಕ್ತಿಯನ್ನು ಅಯ್‌ದಿನ್ ಪಲಾಕ್ (18) ಎಂದು ಗುರುತಿಸಲಾಗಿದೆ. ಭೂಕಂಪದಿಂದಾಗಿ ಮೃತಪಟ್ಟವರ ಸಂಖ್ಯೆ 550ಕ್ಕೆ ಏರಿದ್ದು, 2,300 ಜನರು ಗಾಯಗೊಂಡಿದ್ದಾರೆ.ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 186 ಜನರನ್ನು ಈವರೆಗೆ ರಕ್ಷಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry