ಸೋಮವಾರ, ಜೂನ್ 14, 2021
21 °C

ಟಾಟಾ ಮೋಟಾರ್ಸ್‌ ಪ್ರೈಮಾ ಎಲ್‌ಎಕ್ಸ್ ಟ್ರಕ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರೈಮಾ ಎಲ್‌ಎಕ್ಸ್ ಸರಣಿಯಲ್ಲಿ ಭಾರಿ ಸಾಮರ್ಥ್ಯದ ೧೦ ಟ್ರಕ್‌ಗಳನ್ನು ಟಾಟಾ ಮೋಟಾರ್ಸ್ ಮಾರುಕಟ್ಟೆಗೆ ಪರಿಚಯಿಸಿದೆ.ವಿಶ್ವದರ್ಜೆ ಗುಣಮಟ್ಟದ ಹೊಸ ಟ್ರಕ್‌ಗಳು ಎಲ್ಲ ಬಗೆಯ ರಸ್ತೆಗಳಿಗೂ ಹೊಂದಿಕೊಳ್ಳಬಲ್ಲವು. ಗ್ರಾಹಕರ ಪ್ರತಿಕ್ರಿಯೆ ಆಧರಿಸಿಯೇ ಎಲ್‌ಎಕ್ಸ್ ಸರಣಿ ಟ್ರಕ್‌ಗಳಿಗೆ ಹೊಸ ತಂತ್ರಜ್ಞಾನ ಅಳವ ಡಿಸಿ ಸಾಮರ್ಥ್ಯ ಹೆಚ್ಚಿಸಲಾಗಿದೆ.ಗ್ರಾಹಕರು ಸಾಮಾನ್ಯ ಟ್ರಕ್‌ಗ ಳನ್ನು ಬದಲಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ ಎಂದು ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ರವಿ ಪಿಷ್ರೊಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.