ಅಮೆರಿಕದ ಉತ್ತರ ತುದಿಯಲ್ಲಿರುವ ಅಲಾಸ್ಕಾ ಸದಾ ಹಿಮಾಚ್ಛಾದಿತ ಪ್ರದೇಶ. ಅಲ್ಲಿನ ಪರಿಸರ, ಪ್ರಕೃತಿ ಸೌಂದರ್ಯ, ಜನ ಜೀವನ, ವಾತಾವರಣ, ಸಂಸ್ಕೃತಿ ಹೀಗೆ ಎಲ್ಲವೂ ವಿಶಿಷ್ಟ, ವಿಸ್ಮಯಕರ.

ಅಮೆರಿಕದ ಈ ಅತ್ಯಂತ ದೊಡ್ಡ ರಾಜ್ಯದ ಗವರ್ನರ್ ಆಗಿದ್ದವರು ಸಾರಾ ಪಾಲಿನ್. ಮುಂದೆ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೂ ಪರಾಭವ ಅನುಭವಿಸಬೇಕಾಯಿತು.

ಡಿಸ್ಕವರಿಯ ಪ್ರವಾಸಿ ಮತ್ತು ಲೈಫ್ಸ್ಟೈಲ್ ಚಾನೆಲ್ ಇದೇ ಸೋಮವಾರದಿಂದ 9 ವಾರ ಕಾಲ ರಾತ್ರಿ 10ಕ್ಕೆ ಸಾರಾ ಕಣ್ಣಲ್ಲಿ ಅಲಾಸ್ಕಾ ಎಂಬ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಲಿದೆ. ಇದರಲ್ಲಿ ಪತಿ ಟಾಡ್, ಮಕ್ಕಳಾದ ಬ್ರಿಸ್ಟಲ್, ಪೈಪರ್ ಮತ್ತು ವಿಲ್ಲೊ ಜತೆ ಸಾರಾ ಅವರ ಅಲಾಸ್ಕಾ ಯಾತ್ರೆ, ಅವಿಸ್ಮರಣೀಯ ಅನುಭವ, ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.