ಭಾನುವಾರ, ಮೇ 9, 2021
27 °C

ಠಾಕ್ರೆ ರೀತಿ

ಅದಿತಿ ಎಸ್.ನಾಯಕ, ಬೆಂಗಳೂರು Updated:

ಅಕ್ಷರ ಗಾತ್ರ : | |

ಕನ್ನಡಿಗರಿಗೆ ಮಹಾರಾಷ್ಟ್ರದಿಂದ

ಒಂದು ಹನಿ ನೀರು ಕೊಟ್ಟರೆ

ಹಾವಿಗೆ ಹಾಲೆರೆದಂತೆ ಎಂದು

ಹೇಳಿದೆ ಮುದಿ ಹುಲಿಬಹಳ ಉದ್ದದ ನಾಲಿಗೆಯ

ಶಿವಸೇನೆಯ ಬಾಳಾ ಠಾಕ್ರೆಗೆ

ಏನೂ ಮಾಡದಭಾಷೆಯ ಕತ್ತಿ ಹಿರಿದು

ಕನ್ನಡಿಗರ ಮೇಲೆರಗುವುದೆಂದರೆ

ಎಂದಿನಿಂದ ಬಹು ಪ್ರೀತಿ.ಕೆಲಸವಿಲ್ಲದವ

ಅದೇನೊ ಕೆತ್ತಿದಂತೆ

ಠಾಕ್ರೆಯ ರೀತಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.