ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅದಿತಿ ನಾಯಕ, ಬೆಂಗಳೂರು

ಸಂಪರ್ಕ:
ADVERTISEMENT

ಠಾಕ್ರೆ ರೀತಿ

ಕನ್ನಡಿಗರಿಗೆ ಮಹಾರಾಷ್ಟ್ರದಿಂದ ಒಂದು ಹನಿ ನೀರು ಕೊಟ್ಟರೆ ಹಾವಿಗೆ ಹಾಲೆರೆದಂತೆ ಎಂದು ಹೇಳಿದೆ ಮುದಿ ಹುಲಿ ಬಹಳ ಉದ್ದದ ನಾಲಿಗೆಯ ಶಿವಸೇನೆಯ ಬಾಳಾ ಠಾಕ್ರೆಗೆ ಏನೂ ಮಾಡದ ಭಾಷೆಯ ಕತ್ತಿ ಹಿರಿದು ಕನ್ನಡಿಗರ ಮೇಲೆರಗುವುದೆಂದರೆ ಎಂದಿನಿಂದ ಬಹು ಪ್ರೀತಿ.
Last Updated 17 ಏಪ್ರಿಲ್ 2012, 19:30 IST
fallback

ವರದಕ್ಷಿಣೆ

ಮದುವೆಯಾಗುವಾಗ ಮಾವನಿಂದಲೂ ಮುಲಾಜಿಲ್ಲದೆ ವಸೂಲು ಮಾಡುವ ವಸೀಲಿವೀರರಿದ್ದಾರೆ! ಇಂಥ ವರ ಮಹಾಶಯರಿಗೆ ಬುದ್ಧಿಕಲಿಸಲು ಕರ್ನಾಟಕದಲ್ಲೂ ರಾಜಸ್ತಾನದ ಮಾದರಿ ಏಕೆ ತರಬಾರದು?
Last Updated 21 ಸೆಪ್ಟೆಂಬರ್ 2011, 19:30 IST
fallback

ಕಂಬಾರರು

ಎಲ್ಲ ಮಾಯಾಲೋಕವನ್ನು ಚುಂಬಕದಂತೆ ಸೆಳೆವ ತಾವನ್ನು ಅರ್ಧ ಶತಮಾನದಿಂದ ಮುಂದೆ ಇಡುತ್ತಲೇ ಇರುವವರು ನಮ್ಮ ಘೋಡಗೇರಿಯ ಚಂದ್ರಶೇಖರ ಕಂಬಾರರು.
Last Updated 20 ಸೆಪ್ಟೆಂಬರ್ 2011, 19:30 IST
fallback

ಸತ್ಯಾಗ್ರಹ ಕಾಲ

ಈಗ ಎತ್ತ ನೋಡಿದರೂ ಉಪವಾಸ ಕೂತವರ ಸಾಲು ಇದಕ್ಕೆ ಮಹಾತ್ಮ ಗಾಂಧಿಯಾಗಲಿ, ಅಣ್ಣಾ ಹಜಾರೆ ಅವರಾಗಲಿ ಸ್ಫೂರ್ತಿ ಅಲ್ಲವೇ ಅಲ್ಲ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಎಲ್ಲ ಮುಗಿದ ಮೇಲೆ ರಾಷ್ಟ್ರರಾಜಕಾರಾಣದತ್ತ ತೆರಳಲು `ಸದ್ಭಾವನೆ~ಯ ಅಸ್ತ್ರ!
Last Updated 19 ಸೆಪ್ಟೆಂಬರ್ 2011, 19:30 IST
fallback

ಆಮಿಷಗಳ ಗಾಳ

ಶಾಸಕರೆಂಬ ಮೀನುಗಳ ಸೆಳೆಯಲು ಆಮಿಷಗಳ ನೂರೆಂಟು ಗಾಳ ಹಿಂದಿನದೆಲ್ಲ ಮರೆತು ಅಧಿಕಾರದ ವಾಸನೆಯ ಗಾಳವನ್ನು ಕಚ್ಚಲಿವೆ, ಕಚ್ಚಿ ಕುಣಿಯಲಿವೆ ಅನುಸರಿಸಿ ಮುಖ್ಯಮಂತ್ರಿಗಳ ತಾಳ!
Last Updated 15 ಮೇ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT