ಡಬಲ್ ಡೆಕ್ಕರ್ ರೈಲಿಗೆ ಚಾಲನೆ

7

ಡಬಲ್ ಡೆಕ್ಕರ್ ರೈಲಿಗೆ ಚಾಲನೆ

Published:
Updated:

ಕೋಲ್ಕತ್ತ (ಐಎಎನ್‌ಎಸ್): ದೇಶದ ಮೊದಲ ಡಬಲ್ ಡೆಕ್ಕರ್ ಸೂಪರ್‌ಫಾಸ್ಟ್ ರೈಲಿಗೆ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಶನಿವಾರ ಚಾಲನೆ ನೀಡಿದರು.ಸಂಪೂರ್ಣ ಹವಾನಿಯಂತ್ರಿತವಾದ ಈ ರೈಲು ಪಶ್ಚಿಮ ಬಂಗಾಳದ ಹೌರಾದಿಂದ ಜಾರ್ಖಂಡ್‌ನ ಧನಬಾದ್ ಮಾರ್ಗದಲ್ಲಿ ಸಂಚರಿಸಲಿದೆ.   ಗಂಟೆಗೆ ಗರಿಷ್ಠ 110 ಕಿ.ಮೀ ವೇಗದಲ್ಲಿ ಚಲಿಸುವ ರೈಲಿನಲ್ಲಿ 9 ಬೋಗಿಗಳಿವೆ. ಪ್ರತಿ ಬೋಗಿ 128 ಸೀಟುಗಳನ್ನು ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry