ಬುಕ್ ಮೈಶೋ ಡಾಟ್‌ಕಾಮ್: ಗುರುವಾರ ಮತ್ತು ಶುಕ್ರವಾರ `ಡಿನ್ನರ್ ವಿತ್ ಫ್ರೆಂಡ್ಸ್~ ನಾಟಕ (ನಿರ್ದೇಶನ: ಫಿರೋಜ್ ಖಾನ್. ಪಾತ್ರವರ್ಗದಲ್ಲಿ: ಟಿಸ್ಕಾ ಛೋಪ್ರಾ, ವಿನಯ್ ಜೈನ್, ಜಾಯ್ ಸೇನ್‌ಗುಪ್ತಾ, ಪೀರ್ಜಾದ್ ಜೊರಾಬಿನ್).

ನಾಟಕ, ಚಿತ್ರ, ನೃತ್ಯ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆನ್‌ಲೈನ್‌ನಲ್ಲಿ ಟಿಕೆಟ್ ಕಾದಿರಿಸುವ ಬುಕ್‌ಮೈಶೋ ಡಾಟ್‌ಕಾಮ್ ಇದೇ ಮೊದಲ ಬಾರಿ ನಿರ್ಮಾಣಕ್ಕೆ ಇಳಿದಿದ್ದು ವಿಶ್ವ ರಂಗಭೂಮಿಯಲ್ಲಿ ಹೆಸರು ಮಾಡಿದ `ಡಿನ್ನರ್ ವಿತ್ ಫ್ರೆಂಡ್ಸ್~ ನಾಟಕ ನಿರ್ಮಿಸಿದೆ.

ಈ ನಾಟಕದಿಂದ ಸಂಗ್ರಹವಾಗುವ ಹಣವನ್ನು ಬೀದಿ ನಾಟಕಗಳನ್ನು ಆಡುವ `ಜನ ನಾಟ್ಯ ಮಂಚ~ಗೆ (ಜನಂ) ನೀಡಲಾಗುತ್ತದೆ. ಬೀದಿ ನಾಟಕಗಳನ್ನು ಸಾಮಾಜಿಕ,ರಾಜಕೀಯ ಪ್ರತಿಭಟನೆಯ ಅಸ್ತ್ರವಾಗಿ ಬಳಸಿಕೊಂಡ ರಂಗಕರ್ಮಿ ಸಫ್ದರ್ ಹಶ್ಮಿ 1973ರಲ್ಲಿ `ಜನ ನಾಟ್ಯ ಮಂಚ~ ಹುಟ್ಟುಹಾಕಿದರು. 1989ರಲ್ಲಿ ಬೀದಿ ನಾಟಕ ಮಾಡುತ್ತಿದ್ದಾಗಲೇ ಬರ್ಬರವಾಗಿ ಕೊಲೆಯಾಗಿ ಹೋದರು. ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. ರಾತ್ರಿ 7.30. ಟಿಕೆಟ್ ದರ 500ರಿಂದ 1,500 ರೂ. ಮಾಹಿತಿಗೆ: www.ookmyShow.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.