ಡಿಸ್ಕವರಿಯಲ್ಲಿ ಫಿಫ್ತ್ ಗೇರ್

7

ಡಿಸ್ಕವರಿಯಲ್ಲಿ ಫಿಫ್ತ್ ಗೇರ್

Published:
Updated:
ಡಿಸ್ಕವರಿಯಲ್ಲಿ ಫಿಫ್ತ್ ಗೇರ್

ಶರವೇಗದ ವಾಹನಗಳನ್ನು ಇಷ್ಟಪಡುವವರಿಗಾಗಿ ಡಿಸ್ಕವರಿ ಟರ್ಬೊ ಚಾನೆಲ್ ಪ್ರತಿ ಸೋಮವಾರ ರಾತ್ರಿ 9ಕ್ಕೆ ಫಿಫ್ತ್ ಗೇರ್ ಎಂಬ ರೋಮಾಚಂಕಾರಿ, ಸಾಹಸಮಯ ಕಾರ್ಯಕ್ರಮ ಪ್ರಸಾರ ಮಾಡಲಿದೆ.ಇದರಲ್ಲಿ ವಾಹನ ಪರಿಣಿತರಾದ ಟಿಫ್ ನೀಡೆಲ್, ವಿಲಕಿ ಬಟ್ಲರ್ ಹ್ಯಾಂಡರ್‌ಸನ್, ಜಾಸನ್ ಪ್ಲೇಟೊ, ಟಾಮ್ ಫೋರ್ಡ್ ಮತ್ತು ಆ್ಯಡ್ರಿನ್ ಸಿಂಪ್ಸನ್ ಅವರು ಸೂಪರ್ ಫಾಸ್ಟ್ ಕಾರು, ಬೈಕುಗಳ ಮಾಹಿತಿ ನೀಡಲಿದ್ದಾರೆ.     

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry